ಪುತ್ತೂರು :  ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್; ಇಬ್ಬರಿಗೆ ಗಾಯ

ಪುತ್ತೂರು : ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್; ಇಬ್ಬರಿಗೆ ಗಾಯ

ಪುತ್ತೂರು : ದರ್ಬೆಯಲ್ಲಿ ಸ್ಕೂಟಿಗೆ ಬೈಕೊಂದು ಹಿಂದಿನಿಂದ ಡಿಕ್ಕಿಯಾಗಿ ಸ್ಕೂಟಿ ಸವಾರೆಯರು ಗಾಯಗೊಂಡ ಘಟನೆ ನಡೆದಿದೆ.

ಜೊಹಾಸ್ ಎಂಬ ಕಾಲೇಜು ವಿದ್ಯಾರ್ಥಿ ಚಲಿಸುತ್ತಿದ್ದ ಹೀರೋ ಬೈಕ್ ಬ್ಯಾಂಕ್ ಸಿಬ್ಬಂದಿಗಳು ಚಲಿಸುತಿದ್ದ ಟಿವಿಎಸ್ ಜ್ಯುಪಿಟರ್ ಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟರಿನ ಇಬ್ಬರು ಸವಾರೆಯರು ರಸ್ತೆಗೆ ಎಸೆಯಲ್ಪಟ್ಟಿದ್ದು, ಕಾಲಿಗೆ ತೀವ್ರ ಗಾಯವಾಗಿದೆ.ಗಾಯಾಳುಗಳನ್ನು ತಕ್ಷಣ ಬಿಜೆಪಿ ಮುಖಂಡ ಪ್ರವೀಣ್ ಶೆಟ್ಟಿ ತಿಂಗಳಾಡಿ ಹಾಗೂ ಯುವರಾಜ್ ಪೂಂಜಾ ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದರು.

ರಾಜ್ಯ