ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು ,ಕೊಳಂಬಲ ನೆಕ್ಕರೆ ಚೆನ್ನಣ್ಣ ಗೌಡ ಬಾವಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.

ಅವರಿಗೆ 80 ವರ್ಷ ವಯಸ್ಸಾಗಿತ್ತು.ವೃತರು ಪುತ್ರರಾದ ಜಯಂತ ಲಕ್ಷ್ಮಣ ನವೀನ ಹಾಗೂ ಪುತ್ರಿಯರಾದ ಜಲಜಾ, ಪುಷ್ಪಲತಾ, ಸೊಸೆಯಂದಿರು, ಬಂಧುಗಳನ್ನು ಅಗಲಿದ್ದಾರೆ

Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes