ಆಲಂಕಾರು: ಕುಂತೂರು ಸಮೀಪ ರಿಕ್ಷಾ ಪಲ್ಟಿ –ಮೂವರು ಕಾರ್ಮಿಕರಿಗೆ ಗಾಯ

ಆಲಂಕಾರು: ಕುಂತೂರು ಸಮೀಪ ರಿಕ್ಷಾ ಪಲ್ಟಿ –ಮೂವರು ಕಾರ್ಮಿಕರಿಗೆ ಗಾಯ

ಫೆ.1ರಂದು ಬೆಳಿಗ್ಗೆ ರಿಕ್ಷಾವೊಂದು ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ‌ಸಮೀಪ ಕೋಚಕಟ್ಟೆ ಎಂಬಲ್ಲಿ ನಡೆದಿದೆ.

ಕುಂತೂರಿನಿಂದ ಆಲಂಕಾರು ಕಡೆ ಬರುತ್ತಿದ್ದ ರಿಕ್ಷಾ ಕೋಚಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಪಲ್ಟಿಯಾಗಿದೆ.ಘಟನೆಯಲ್ಲಿ ರಿಕ್ಷಾದಲ್ಲಿದ್ದ ಮೂವರು ಕೂಲಿ ಕಾರ್ಮಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ರಾಜ್ಯ