ಸುಳ್ಯದ ಕುಂ…ಕುಂ..ಫ್ಯಾಷನ್ ವಸ್ತ್ರಮಳಿಗೆಯಲ್ಲಿ  ಬಂಪರ್ ಬಹುಮಾನ ಹಸ್ತಾಂತರ

ಸುಳ್ಯದ ಕುಂ…ಕುಂ..ಫ್ಯಾಷನ್ ವಸ್ತ್ರಮಳಿಗೆಯಲ್ಲಿ ಬಂಪರ್ ಬಹುಮಾನ ಹಸ್ತಾಂತರ

ಹಬ್ಬಗಳ ಸಂಭ್ರಮದ ಪ್ರಯುಕ್ತ ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಷನ್‌ನಲ್ಲಿ ಪ್ರತಿ ಖರೀದಿಗೆ ಲಕ್ಕಿಕೂಪನ್ ನೀಡಲಾಗಿತ್ತು. ಈ ಕೂಪನ್ ಡ್ರಾ ನಡೆಸಿ ಗ್ರಾಹಕರಿಗೆ ನೂರಾರು ಬಹುಮಾನಗಳನ್ನು ನೀಡಲಾಗಿದೆ.

ಈ ಯೋಜನೆಯ ಬಿಗ್ ಸೇಲ್‌ನ ಬಂಪರ್ ಬಹುಮಾನವಾಗಿರುವ ಸ್ಕೂಟಿಯನ್ನು ವಿಜೇತರಿಗೆ ಹಸ್ತಾಂತರ ಮಾಡಲಾಯಿತು.ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಪ್ರಯುಕ್ತ ಹಬ್ಬಗಳ ಸಂಭ್ರಮಕ್ಕಾಗಿ ಕುಂ..ಕುಂ.. ಪ್ಯಾಷನ್ ನಲ್ಲಿ 151 ದಿನಗಳ ಬಿಗ್ ಸೇಲ್ ಹಮ್ಮಿಕೊಳ್ಳಲಾಗಿತ್ತು.

ಬಂಪರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ ದೀಪಾ ಗೆದ್ದುಕೊಂಡಿದ್ದರು. ಇವರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನವನ್ನು ಇಂದು ಹಸ್ತಾಂತರ ಮಾಡಿದರು.

ರಾಜ್ಯ