ಪ್ರಾಣಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮಂದಸ್ಮಿತ ವದನ ಅನಾವರಣ

ಪ್ರಾಣಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮಂದಸ್ಮಿತ ವದನ ಅನಾವರಣ

ಅಯೋಧ್ಯಾ: ಜ. 22ರಂದು ಶುಕ್ರವಾರ ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಅಯೋಧ್ಯಾ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮುಖವನ್ನು ಅನಾವರಣ ಮಾಡಲಾಗಿದೆ.

ಸೋಮವಾರ ಪ್ರತಿಷ್ಠಾಪನೆಗೊಳ್ಳಲಿರುವ ಸೌಮ್ಯ ಹಾಗೂ ಮಂದಸ್ಮಿತ ವದನದ ಬಾಲರಾಮನ ವಿಗ್ರಹ ಕಣ್ಮನ ಸೆಳೆಯುತ್ತಿದೆ. ಈ ವಿಗ್ರಹವು ಶ್ರೀ ರಾಮ ಐದು ವರ್ಷದ ಮಗುವಾಗಿದ್ದಾಗಿನ ನಿಲುವಿನಲ್ಲಿದೆ.

ರಾಜ್ಯ