ಐವರ್ನಾಡು : ಶಾಲೆಗೆ ಕಳ್ಳರು ನುಗ್ಗಿ ವಿದ್ಯಾರ್ಥಿಗಳ ಪ್ರವಾಸಕ್ಕೆಂದು ಇರಿಸಿದ ನಗದು ನಗದು ಕಳವು

ಐವರ್ನಾಡು : ಶಾಲೆಗೆ ಕಳ್ಳರು ನುಗ್ಗಿ ವಿದ್ಯಾರ್ಥಿಗಳ ಪ್ರವಾಸಕ್ಕೆಂದು ಇರಿಸಿದ ನಗದು ನಗದು ಕಳವು

ಡಿ.7ರಂದು ರಾತ್ರಿ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಕಳ್ಳರು ನುಗ್ಗಿ ನಗದು ಕಳವುಗೈದ ಘಟನೆ ನಡೆದಿದೆ.

ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆಂದು ಇರಿಸಿದ ನಗದು ಕಳವುಗೈದಿರುವುದಾಗಿ ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ರಾಜ್ಯ