ಕಾಂತಮಂಗಲದಲ್ಲಿ ಬಸ್ – ಜೀಪು ಅಪಘಾತ

ಕಾಂತಮಂಗಲದಲ್ಲಿ ಬಸ್ – ಜೀಪು ಅಪಘಾತ

ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಜೀಪು ಹಾಗೂ ಬಸ್ ಅಪಘಾತ ವಾಗಿರುವುದಾಗಿ ತಿಳಿದುಬಂದಿದೆ.
ಸುಳ್ಯ ದಿಂದ ಮಂಡೆಕೋಲಿಗೆ ಹೋಗುವ ಬಸ್ ಹಾಗೂ ಕಾಂತಮಂಗಲ ದಿಂದ ಸುಳ್ಯಕ್ಕೆ ಬರುವ ಸದಾನಂದ ಎಂಬವರ ಜೀಪು ಅಪಘಾತವಾಯಿತು. ಪರಿಣಾಮ ಜೀಪು ಜಖಂ ಗೊಂಡಿರುವುದಾಗಿ ತಿಳಿದುಬಂದಿದೆ

ರಾಜ್ಯ