
ಸುಳ್ಯ ಕೆವಿಜಿ ಯ ವಿದ್ಯಾರ್ಥಿನಿ ಧಕ್ಷ ಆರ್ ಶೆಟ್ಟಿ ಯವರು ರಾಜ್ಯ ವೆಯ್ಟ್ ಲಿಫ್ಟ್ರಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರಗಿದ 49 ಕೆಜಿ ವಿಭಾಗ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಧಕ್ಷ ಶೆಟ್ಟಿ ಯವರು ಸುಳ್ಯ ಬೀರಮಂಗಲ ನಿವಾಸಿ ರವಿಕುಮಾರ್ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಯವರ ಪುತ್ರಿ.ಕೆವಿಜಿ ಕ್ಲಬ್, ಸುಳ್ಯ ಜೂನಿಯರ್ ಕಾಲೇಜು ವಿದ್ಯಾರ್ಥಿನಿ,



ವರದಿ : ಜೆ ಕೆ ರೈ
