ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ನಾಲ್ಕನೇ ಪಂದ್ಯದಲ್ಲಿ ಅನ್ನಪೂರ್ಣೇಶ್ವರಿ ಬೆಂಗಳೂರು ಮತ್ತು ಪ್ರೆಂಡ್ಸ್ ಕ್ಲಬ್ ಕಡಬ ತಂಡಗಳ ನಡುವೆ ವೀರಾವೇಶದ ಹೋರಾಟಅನ್ನಪೂರ್ಣೇಶ್ವರಿ ತಂಡಕ್ಕೆ ಒಲಿದ ಜಯಮಾಲೆ.

ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ನಾಲ್ಕನೇ ಪಂದ್ಯದಲ್ಲಿ ಅನ್ನಪೂರ್ಣೇಶ್ವರಿ ಬೆಂಗಳೂರು ಮತ್ತು ಪ್ರೆಂಡ್ಸ್ ಕ್ಲಬ್ ಕಡಬ ತಂಡಗಳ ನಡುವೆ ವೀರಾವೇಶದ ಹೋರಾಟ
ಅನ್ನಪೂರ್ಣೇಶ್ವರಿ ತಂಡಕ್ಕೆ ಒಲಿದ ಜಯಮಾಲೆ.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ‌ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್‌ಶಿಪ್‌ ಪಂದ್ಯಾಟದ ಎರಡನೇ ದಿನದ ನಾಲ್ಕನೇ ಪಂದ್ಯಾಟದಲ್ಲಿ ಅನ್ನಪೂರ್ಣೇಶ್ವರಿ ಬೆಂಗಳೂರು ಮತ್ತು ಪ್ರೆಂಡ್ಸ್ ಕ್ಲಬ್ ಕಡಬ ತಂಡಗಳ ನಡುವೆ ವೀರಾವೇಶದ ಹೋರಾಟದಲ್ಲಿಅನ್ನಪೂರ್ಣೇಶ್ವರಿ ತಂಡಕ್ಕೆ ಒಲಿದ ಜಯಮಾಲೆ.

ಆರಂಭದಲ್ಲಿಯೇ ಮುನ್ನಡೆ ಕಾಯ್ದು ಕೊಂಡ ಅನ್ನಪೂರ್ಣೇಶ್ವರಿ ಬೆಂಗಳೂರು ಪ್ರೆಂಡ್ಸ್ ಕಡಬದ ಹೋರಾಟಕ್ಕೆ ತೀವ್ರ ಸ್ವರೂಪದಲ್ಲಿ ಉತ್ತರ ನೀಡತೊಡಗಿದರು ಎರಡೂ ತಂಡದಲ್ಲಿ ನೀಳಕಾಯದ ಆಟಗಾರರಾದ ಗೋಗ್ಗು ಮತ್ತು ದರಣೀಧರ ಒಬ್ಬಬ್ಬರು ಆಟಗಾರರು ಪ್ರೇಕ್ಷಕರ ಆಕರ್ಷಣೆಗೆ ಪಾತ್ರರಾದರು. ಪ್ರೆಂಡ್ಸ್ ಕಡಬ ಕೊನೆಯ ಹಂತದಲ್ಲಿ ತೀವ್ರ ಹೋರಾಟ ಮಾಡಿದಾದರು ಅಂತಿಮವಾಗಿ 47- 42 ಅಂಕದೊಂದಿಗೆ ಅನ್ನಪೂರ್ಣೇಶ್ವರಿ ತಂಡಕ್ಕೆ ಶರಣಾಯಿತು.

ರಾಜ್ಯ