
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಇದರ ಭಾರತ ಪಾಕ್ ಪಂದ್ಯದಲ್ಲಿ ಭಾರತಕ್ಕೆ 192ರನ್ ಗುರಿ.



ಟಾಸ್ ಗೆದ್ದು ಬೌಲಿಂಗ್ ಆರಿಸಿದ ಭಾರತವು ಪಾಕಿಸ್ತಾನನವನ್ನು ಕಟ್ಟಿ ಹಾಕುವಲ್ಲಿ ಭಾರತೀಯ ಬೌಲಿಂಗ್ ಯಶಸ್ವಿ ಯಾಗಿದೆ.
ಬುಮ್ರಾ, ಸಿರಾಜ್, ಪಾಂಡ್ಯ, ಜಡೇಜಾ, ಕುಲದೀಪ್ ತಲಾ 2 ವಿಕೆಟ್ ಪಡೆದರು.
ಪಾಕಿಸ್ತಾನ ಪರ ನಾಯಕ ಬಾಬರ್ 50 ರನ್ , ಹಾಗೂ ರಿಜ್ವಾನ್ 49 ರನ್ ಬಾರಿಸಿದರು.
3ನೇ ವಿಕೆಟ್ ಗೆ ಈ ಜೋಡಿ 82 ಜೊತೆಯಾಟ ಬಿಟ್ಟರೆ ಭಾರತದ ಬೌಲಿಂಗ್ ದಾಳಿ ಅಷ್ಟು ಬಿಗಿಯಾಗಿತ್ತು.
ವರದಿ : ಫಾರೂಕ್ ಕಾನಕ್ಕೋಡ್