ಒಮರ್ ಶರೀಫ್ ಗೆ ಬ್ಯುಸಿನೆಸ್ಸ್ ಎಕ್ಸಲೆನ್ಸ್ ಅವಾರ್ಡ್

ಒಮರ್ ಶರೀಫ್ ಗೆ ಬ್ಯುಸಿನೆಸ್ಸ್ ಎಕ್ಸಲೆನ್ಸ್ ಅವಾರ್ಡ್

ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಒಮರ್ ಶರೀಫ್ ಅವರಿಗೆ ದರ್ಶನ ಟಿ ವಿ ಇದರ 2023ನೇ ಸಾಲಿನ ಭಾರತ ಮತ್ತು ಸೌದಿ ಅರೇಬಿಯಾದಲ್ಲಿನ ವ್ಯಾಪಾರ ಕ್ಷೇತ್ರದ ಅಸಾಧಾರಣ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ.
ಇವರು ವಾಲಿಸ್ಟಾರ್ ಎಂಬಾ ಬಟ್ಟೆ ಉದ್ಯಮವನ್ನು ನಡೆಸುತ್ತಿದ್ದಾರೆ.

ರಾಜ್ಯ