

ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಅದ್ಯಕ್ಷರಾಗಿ ಸರ್ವೋತ್ತಮ ಗೌಡ ನೇಮಕಮಾಡಲಾಗಿದೆ ಎಂದು ತಿಳಿದು ಬಂದಿದೆ, ಇದೀಗ ಸರ್ವೋತ್ತಮ ಗೌಡರನ್ನು ಬ್ಲಾಕ್ ಸಮಿತಿ ನೇಮಕ ಮಾಡಿ ಜಿಲ್ಲಾ ಮುಖಂಡರ ಸಹಯೋಗದಲ್ಲಿ ಸ್ಥಳಿಯ ಮುಖಂಡರ ಸಹಕಾರದಲ್ಲಿ ಪಕ್ಷ ಸಂಘಟನೆಗೆ ತೊಡಗಿಕೊಳ್ಳುವಂತೆ ಡಿ ಕೆ ಶಿವಕುಮಾರ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

