ಕುಶಾಲನಗರಕ್ಕೆ ತಲುಪಿದ ಶೌರ್ಯ ಜಾಗರಣ ರಥಯಾತ್ರೆ : ಚೆಂಡೆ ಕುಣಿತ ಮೂಲಕ ಶೌರ್ಯ ಜಾಗರಣ ರಥಯಾತ್ರೆಗೆ ಭರ್ಜರಿ ಸ್ವಾಗತ .

ಕುಶಾಲನಗರಕ್ಕೆ ತಲುಪಿದ ಶೌರ್ಯ ಜಾಗರಣ ರಥಯಾತ್ರೆ : ಚೆಂಡೆ ಕುಣಿತ ಮೂಲಕ ಶೌರ್ಯ ಜಾಗರಣ ರಥಯಾತ್ರೆಗೆ ಭರ್ಜರಿ ಸ್ವಾಗತ .

: ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಶೌರ್ಯ ಜಾಗರಣ ರಥಯಾತ್ರೆ ಕುಶಾಲನಗರಕ್ಕೆ ತಲುಪಿದೆ.ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ, ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಎನ್ನುವ ದ್ಯೇಯದದಿಗೆ ರಾಜ್ಯಾದ್ಯಂತ ಸಂಚಾರ ಆರಂಭಿಸಿ ಕುಶಾಲನಗರ ತಲುಪಿದ ಜಾಗರಣ ರಥಯಾತ್ರೆಗೆ ಕುಶಾಲನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪುಷ್ಪಾರ್ಚನೆಗೈದು ಚೆಂಡೆ ಕುಣಿತದ ಮೂಲಕ ಭರ್ಜರಿಯಾಗಿ ಸ್ವಾಗತಿಸಲಾಯಿತು. ಸಂಜೆ ವೇಳೆ ಸುಳ್ಯಕ್ಕೆ ತಲುಪಲಿದೆ.

ರಾಜ್ಯ