ಸುಳ್ಯದಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ 110 ಕೆವಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತ ಗೊಳಿಸಲು ಇಂಧನ ಸಚಿವ ಕೆ ಜೆ ಜಾರ್ಜ್ ಗೆ ಮನವಿ.

ಸುಳ್ಯದಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ 110 ಕೆವಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತ ಗೊಳಿಸಲು ಇಂಧನ ಸಚಿವ ಕೆ ಜೆ ಜಾರ್ಜ್ ಗೆ ಮನವಿ.

ಸುಳ್ಯ ದಲ್ಲಿ ಹಲವು ದಶಕಗಳಿಂದ ವಿದ್ಯುತ್ ಸಮಸ್ಯೆಯಿದ್ದು, ಕೈಗಾರಿಕೆಗಳು, ಕುಡಿಯುವ ನೀರು,ಸಮಸ್ಯೆಗಳಿಂದಾಗಿ ಸುಳ್ಯ ಅಭಿವೃದ್ಧಿ ಕುಂಠಿತವಾಗಿದ್ದು,110 ಕೆವಿ ವಿದ್ಯುತ್ ಲೈನಿನ ಕಾಮಗಾರಿ ಹಲವು ಅಡೆ ತಡೆಗಳಿಂದ, ರಾಜಕೀಯ ಮೇಲಾಟದಿಂದ ನೆನೆಗುದಿಗೆ ಬಿದ್ದಿರುತ್ತದೆ, ಆದ್ದರಿಂದ ತಕ್ಷಣ ಕಾಮಗಾರಿ ಪೂರ್ತಿಗೊಳಿ ಸುವಂತೆ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೆಪಿಸಿಸಿ ಮುಖ್ಯ ಮಾಧ್ಯಮ ವಕ್ತಾರ
ಟಿ. ಎಂ. ಶಹೀದ್,ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ,ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್,ಕಾಂಗ್ರೆಸ್ ಧುರೀಣ ಮೂಸ ಪೈoಬಚಾಲ್ ಮನವಿ ಸಲ್ಲಿಸಿದರು,

ರಾಜ್ಯ