ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್.

ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್.

ದಿನಾಂಕ 14/09/2023 ರಂದು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ನಡೆದ ‘ಪ್ರತಿಭಾ – 2023’ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಂಗ್ಲಿಷ್ ಸೆಮಿನಾರ್ ಪ್ರಥಮ, ಮ್ಯಾಡ್ ಆ್ಯಾಡ್ ಪ್ರಥಮ, ಜಾನಪದಗೀತೆ ಪ್ರಥಮ, ಜಾನಪದ ನೃತ್ಯ ಪ್ರಥಮ,,ಕೊಲ್ಯಾಜ್ ತಯಾರಿ ದ್ವಿತೀಯ, ಕ್ಲೇ ಮೋಡೆಲ್ ದ್ವಿತೀಯ, ಬೆಸ್ಟ್ ಅವುಟ್ ಆಫ್ ವೇಸ್ಟ್ ತೃತೀಯ, ಫೇಸ್ ಪೈಂಟಿಂಗ್ ತೃತೀಯ, ಪೆನ್ಸಿಲ್ ಸ್ಕೆಚ್ ತೃತೀಯ ..ಸ್ಥಾನಗಳನ್ನು ಪಡೆದು ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ ಪಡೆದುಕೊಂಡರು. ಶಾಲಾ ಸಂಚಾಲಕರಾದ ಶ್ರೀ ಎಂ.ಪಿ ಉಮೇಶ್ ಹಾಗೂ ಪ್ರಾಂಶುಪಾಲೆ ಶ್ರೀಮತಿ ದೇಚಮ್ಮ, ವಿಜೇತ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ರಾಜ್ಯ