ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.

ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.

ಗುಜರಾತ್ ಉಧ್ಯಮಿ, ಬರಡು ಭೂಮಿಯಲ್ಲಿ ಅರಣ್ಯವನ್ನು ಬೆಳೆದು ಲಕ್ಷಾಂತರ ಜೀವ ಸಂಕುಲಗಳ ಆಶ್ರಯ ತಾಣವಾಗಿಸಿದ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಮೂಲತಃ ಸುಳ್ಯದವರಾಗಿರುವ ಡಾ. ಆರ್ .ಕೆ ನಾಯರ್ ಅವರ ತಾಯಿ ಕಮಲಾಕ್ಷಿ ಕುಂಞಂಬು ನಾಯರ್ ಅಲ್ಪ ಕಾಲದ ಅಸೌಖ್ಯದಿಂದ ಸೆ. 13 ರಂದು ನಿಧನರಾಗಿದ್ದಾರೆ, ಅವರಿಗೆ 78 ವರ್ಷ ವಯಸ್ಸಾಗಿತ್ತು, ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ರಾಜ್ಯ