ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯ ನಿವೃತ ಶಿಕ್ಷಕ ನರೇಂದ್ರ ಎಂ ಆರ್ ರವರಿಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಬೀಳ್ಕೊಡುಗೆ.

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯ ನಿವೃತ ಶಿಕ್ಷಕ ನರೇಂದ್ರ ಎಂ ಆರ್ ರವರಿಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಬೀಳ್ಕೊಡುಗೆ.

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನರೇಂದ್ರ ಎಂ ಆರ್ ರವರಿಗೆ ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಇಂದು ಶಾಲಾ ಆವರಣದಲ್ಲಿ ನಡೆಯಿತು, ಸೇವೆಯಿಂದ ನಿವೃತರಾದ ಶಿಕ್ಷಕರ ಸೇವಾತತ್ಪರ್ಯತೆಯನ್ನು ನೆನೆದು ಗೌರವಿಸಲಾಯಿತು ಈ ಸಂದರ್ಭದಲ್ಲಿ ಶಾಲೆಯ ಮತ್ತೊಬ್ಬರು ನಿವೃತ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ, ಶಿಕ್ಷಕ ನಾಗರಾಜ್ ಚಂದ್ರಮತಿ, ಜ್ಯೋತಿ ವಿದ್ಯಾ ಸಂಘದ ಉಪಾದ್ಯಕ್ಷ ನಂಜಪ್ಪ ನಿಡ್ಯಮಲೆ,,ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಉದಯ್ ಕುಂಬಳಚೇರಿ, ಅರುಣ್ ಮಜಿಕೋಡಿ, ಪ್ರವೀಣ್ ಮಜಿಕೋಡಿ,ಪ್ರದೀಪ್, ಉದಯ ಕೊಳಂಗಾಯ, ಶೀನಾಥ್,ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ರಾಜ್ಯ