
ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು , ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಲು ಉತ್ತಮ ದರ್ಜೆಯ ರೈನ್ ಕೋಟ್‌ಗಳು ಅನಿವಾರ್ಯ . ರೈನ್ ಕೋಟ್ ಖರೀದಿದಾರರಿಗೆ ಅನುಕೂಲವಾಗುವಂತೆ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಶೇ.30 ರಷ್ಟು) ರೈನ್ ಕೋಟ್‌ಗಳು ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ

ವಿವಿಧ ಬ್ರ್ಯಾಂಡೆಡ್ ಕಂಪನಿಗಳ ರೈನ್‌ಕೋಟ್‌ಗಳು ಜನತೆಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಪ್ರಮುಖ ರೈನ್‌ಕೋಟ್ ಬ್ರ್ಯಾಂಡ್‌ಗಳಾದ ಝೀಲ್, ಬಾಸ್, ರಿಯಲ್ ಕಂಪೆನಿಯ ರೈನ್‌ಗಳ ಮೇಲೆ ಶೇಕಡಾ 30ರಷ್ಟು ರಿಯಾಯಿತಿ ಇದೆ.ನಿತ್ಯ ಕೆಲಸಕ್ಕೆ ಹೋಗುವವರಿಗೆ ಅತೀ ಕೇವಲ 90 (ಪ್ಲಾಸ್ಟಿಕ್) ರೂಪಾಯಿಗೆ ರೈನ್‌ಕೋಟ್ ಹಾಗೂ ಪ್ಯಾಂಟ್ ಮತ್ತು ಶರ್ಟ್ ಇರುವ ರೈನ್ ಕೋಟ್‌ಗಳು 170 ಲಭ್ಯವಿದೆ. ಗ್ರಾಹಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
