ಕಾಲು ಕಡಿದರೂ ತತ್ವ ಸಿದ್ಧಾಂತ ಬಿಡದೆ ರಾಜ್ಯಸಭೆಗೆ ಹೆಜ್ಜೆ ಇಟ್ಟ ಸದಾನಂದ ಮಾಸ್ಟರ್
ಕೇರಳದ ಕಣ್ಣೂರು ಜಿಲ್ಲೆಯ ಮತ್ತನ್ನೂರು ತಾಲ್ಲೂಕಿನ ಪೇರಿಂಚೇರಿ ಗ್ರಾಮದ ಶಿಕ್ಷಕರಾಗಿದ್ದ ಸಿ. ಸದಾನಂದ ಮಾಸ್ಟರ್ ಅವರು ಇಂದು ರಾಷ್ಟ್ರದ ಮೇಲ್ಮನೆಯಾದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಬ್ಬ ಸಾಮಾನ್ಯ ಶಿಕ್ಷಕರಾಗಿ ರಾಜಕೀಯ ತತ್ವದ ನಿಷ್ಠೆಯಲ್ಲಿ ಬದ್ಧರಾಗಿದ್ದ ಸದಾನಂದ ಮಾಸ್ಟರ್, 1994ರ ಜನವರಿಯಲ್ಲಿ ನಡೆದ ಭೀಕರ ರಾಜಕೀಯ ಹಲ್ಲೆಗೆ ಒಳಗಾದರು. ಸಿಪಿಐ(ಎಂ)…










