ಅಮೇರಿಕಾದಲ್ಲಿ H-1B ವೀಸಾ ಶುಲ್ಕ $100,000ಕ್ಕೆ ಏರಿಕೆ: ಭಾರತೀಯ ತಂತ್ರಜ್ಞಾನ ವಲಯಕ್ಕೆ ದೊಡ್ಡ ಹೊಡೆತ?
ಅಂತರಾಷ್ಟ್ರೀಯ

ಅಮೇರಿಕಾದಲ್ಲಿ H-1B ವೀಸಾ ಶುಲ್ಕ $100,000ಕ್ಕೆ ಏರಿಕೆ: ಭಾರತೀಯ ತಂತ್ರಜ್ಞಾನ ವಲಯಕ್ಕೆ ದೊಡ್ಡ ಹೊಡೆತ?

ಸೆಪ್ಟೆಂಬರ್ 19, 2025 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಘೋಷಣೆ ಹೊರಡಿಸಿದ್ದು, H-1B ವೀಸಾ ಅರ್ಜಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದುವರೆಗೆ ಕೇವಲ 215 ಡಾಲರ್ ಇದ್ದ ಈ ಶುಲ್ಕವನ್ನು, ಇದೀಗ 100,000 ಡಾಲರ್‌ಗೆ ಏರಿಸಲಾಗಿದೆ. ಅಮೇರಿಕಾದಲ್ಲಿ ಸ್ಥಳೀಯ ಉದ್ಯೋಗಾವಕಾಶಗಳನ್ನು ಆದ್ಯತೆ ನೀಡುವ ಉದ್ದೇಶದಿಂದ…

ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಮನೋರಂಜನೆ ರಾಷ್ಟ್ರೀಯ

ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಮಲಯಾಳಂ ಚಲನಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸೆಪ್ಟೆಂಬರ್ 23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಪ್ರಕಟಿಸಿದೆ. ಮೋಹನ್‌ಲಾಲ್ ಅವರು…

ಪವನ್ ಕಲ್ಯಾಣ್ ‘ಓಜಿ’ಗೆ ತೆಲಂಗಾಣ ಶಾಕ್ – ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಣೆ
ಮನೋರಂಜನೆ ರಾಷ್ಟ್ರೀಯ

ಪವನ್ ಕಲ್ಯಾಣ್ ‘ಓಜಿ’ಗೆ ತೆಲಂಗಾಣ ಶಾಕ್ – ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಣೆ

ಹೈದರಾಬಾದ್, ಸೆಪ್ಟೆಂಬರ್ 20, 2025:ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ‘ಓಜಿ’ ಬಿಡುಗಡೆಯ ಮುನ್ನವೇ ವಿವಾದಕ್ಕೆ ಸಿಲುಕಿದೆ. ತೆಲಂಗಾಣ ಸರ್ಕಾರ ಸಿನಿಮಾದ ಹೆಚ್ಚುವರಿ ಶೋಗಳಿಗೆ ಅನುಮತಿ ನೀಡುವುದನ್ನು ತಿರಸ್ಕರಿಸಿದೆ. ಆಂಧ್ರ ಸರ್ಕಾರ ಮಾತ್ರ ನಿರೀಕ್ಷೆಯಂತೆ ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ…

ಕನ್ನಡಿಗರಿಂದಲೇ  ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಕನ್ನಡಿಗರಿಂದಲೇ ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ

ಕಾಂತಾರ ಚಾಪ್ಟರ್ ಒನ್ ಚಿತ್ರದ ಕನ್ನಡ ಟ್ರೈಲರ್‌ನ್ನು ಕನ್ನಡಿಗರಿಂದಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್‌ಗಳನ್ನು ಪ್ರತಿ ಭಾಷೆಯ ಪ್ರಮುಖ ತಾರೆಗಳೇ ಬಿಡುಗಡೆ ಮಾಡುತ್ತಿದ್ದಾರೆ. ಪ್ರಭಾಸ್ (ತೆಲುಗು),…

ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ
ರಾಷ್ಟ್ರೀಯ

ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ತೂತುಕೋಡಿ ಜಿಲ್ಲೆಯ ಕೋವಿಲ್ಪಟ್ಟಿಯಲ್ಲಿ ನಡೆದ ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದರು. ಅವರು ದೇಶದ ನಾಗರಿಕರ ಹಿತದೃಷ್ಟಿಯಿಂದ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ತಿಳಿಸಿದರು. ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಸರ್ಕಾರದಿಂದ ಎಲ್ಲ ರೀತಿಯ…

ಪುತ್ತೂರು ಅಭಿವೃದ್ಧಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಮನವಿ –  ಭರವಸೆ  ನೀಡಿದ ಸಿಎಂ ಸಿದ್ದರಾಮಯ್ಯ
ರಾಜ್ಯ

ಪುತ್ತೂರು ಅಭಿವೃದ್ಧಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಮನವಿ – ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳ ಕುರಿತಂತೆ ಮನವಿ ಸಲ್ಲಿಸಿದರು. ಬೆಳ್ಳಿಪ್ಪಾಡಿಯಲ್ಲಿ ಮೊಗೇರ ಸಂಘಕ್ಕೆ ಜಾಗ ಮಂಜೂರು, ಕೆದಿಲದಲ್ಲಿ ಕ್ರೀಡಾಂಗಣಕ್ಕೆ 50 ಲಕ್ಷ ರೂ. ಅನುದಾನ ಹಾಗೂ ಪುತ್ತೂರು ಮೆಡಿಕಲ್…

ಸೆ.22ರಿಂದ ನಂದಿನಿ ಉತ್ಪನ್ನಗಳ ದರ ಕಡಿತ -ಗ್ರಾಹಕರಿಗೆ ಸಿಹಿ ಸುದ್ದಿ
ರಾಜ್ಯ ರಾಷ್ಟ್ರೀಯ

ಸೆ.22ರಿಂದ ನಂದಿನಿ ಉತ್ಪನ್ನಗಳ ದರ ಕಡಿತ -ಗ್ರಾಹಕರಿಗೆ ಸಿಹಿ ಸುದ್ದಿ

ಬೆಂಗಳೂರು: ಹಾಲಿನ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ನಂದಿನಿ ಉತ್ಪನ್ನಗಳ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಸೆಪ್ಟೆಂಬರ್ 22ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದ್ದು, ನಂದಿನಿ…

ವಡೋದರದಲ್ಲಿ ವಿಚಿತ್ರ ಘಟನೆ – ಪಾನಿಪುರಿ ವಿವಾದದಿಂದ ರಸ್ತೆಯ ಮಧ್ಯೆ ಕುಳಿತ ಮಹಿಳೆ
ಅಪರಾಧ ರಾಷ್ಟ್ರೀಯ

ವಡೋದರದಲ್ಲಿ ವಿಚಿತ್ರ ಘಟನೆ – ಪಾನಿಪುರಿ ವಿವಾದದಿಂದ ರಸ್ತೆಯ ಮಧ್ಯೆ ಕುಳಿತ ಮಹಿಳೆ

ವಡೋದರ ನಗರದಲ್ಲಿ ವಿಚಿತ್ರ ಘಟನೆ ನಡೆದಿದೆ. ಪಾನಿಪುರಿ ಖರೀದಿಸಿದ ಮಹಿಳೆಗೆ ಎರಡು ಪುರಿಗಳು ಕಡಿಮೆ ಸಿಕ್ಕಿದ ಕಾರಣ ಆಕ್ರೋಶಗೊಂಡ ಅವರು ತಕ್ಷಣವೇ ಗದ್ದಲ ಸೃಷ್ಟಿಸಿದರು. ಕೋಪದಿಂದಾಗಿ ಅವರು ವಾಹನ ಸಂಚಾರ ತುಂಬಾ ಜಾಸ್ತಿಯಾಗಿದ್ದ ರಸ್ತೆಯ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈ ಘಟನೆ ಕೆಲವೇ ಕ್ಷಣಗಳಲ್ಲಿ ಅಲ್ಲಿ ಹಾದುಹೋಗುತ್ತಿದ್ದ…

ಕೊಡಗು: ವಿರಾಜಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಬಯಲು, ಇಬ್ಬರು ಬಂಧನ
ಅಪರಾಧ

ಕೊಡಗು: ವಿರಾಜಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಬಯಲು, ಇಬ್ಬರು ಬಂಧನ

ಕೊಡಗು (ಸೆ.19): ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲೂ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಯಲಾಗಿದೆ. ವಿರಾಜಪೇಟೆ ಪೊಲೀಸರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ಶಿಜು ಮತ್ತು ಪ್ರದೀಪ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಖಾಸಗಿ ಬ್ಯೂಟಿ ಪಾರ್ಲರ್ ಮತ್ತು…

ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ
ತಂತ್ರಜ್ಞಾನ ರಾಷ್ಟ್ರೀಯ

ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ

ಮುಂಬೈ: ಭಾರತೀಯ ರೈಲ್ವೇ ಇಲಾಖೆಯಲ್ಲಿ 36 ವರ್ಷಗಳ ಅದ್ಭುತ ಸೇವೆ ಸಲ್ಲಿಸಿದ ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ ಹೊಂದಿದ್ದಾರೆ. 1988ರಲ್ಲಿ ಸರಕು ರೈಲಿನಲ್ಲಿ ಸಹಾಯಕ ಚಾಲಕರಾಗಿ ತಮ್ಮ ಸೇವೆ ಪ್ರಾರಂಭಿಸಿದ ಅವರು, ಬಳಿಕ ಉಪನಗರ ರೈಲುಗಳು, ದೂರದೂರದ ಎಕ್ಸ್‌ಪ್ರೆಸ್‌ಗಳು ಹಾಗೂ ಪ್ರತಿಷ್ಠಿತ ರಾಜಧಾನಿ,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI