ಜಾನ್ಸನ್ & ಜಾನ್ಸನ್‌ಗೆ ಭಾರೀ ಆಘಾತ – ಟಾಲ್ಕಂ ಬೇಬಿ ಪೌಡರ್ ಪ್ರಕರಣದಲ್ಲಿ $966 ಮಿಲಿಯನ್ ಪರಿಹಾರ ನೀಡಲು ಆದೇಶ
ಲಾಸ್ ಏಂಜಲಿಸ್ (ಕ್ಯಾಲಿಫೋರ್ನಿಯಾ): ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಜಾನ್ಸನ್ & ಜಾನ್ಸನ್ ತನ್ನ ಟಾಲ್ಕಂ ಬೇಬಿ ಪೌಡರ್‌ನಿಂದ ಉಂಟಾದ ಕ್ಯಾನ್ಸರ್ ಪ್ರಕರಣದಲ್ಲಿ ಭಾರೀ ಹೊಡೆತಕ್ಕೆ ಒಳಗಾಗಿದೆ. ಕ್ಯಾಲಿಫೋರ್ನಿಯಾ ನ್ಯಾಯಾಲಯವು ಮೇ ಮೂರ್ ಎಂಬ ಮಹಿಳೆಯ ಕುಟುಂಬಕ್ಕೆ ಒಟ್ಟು $966 ಮಿಲಿಯನ್ (ಸುಮಾರು ₹8,000 ಕೋಟಿ) ಪರಿಹಾರ ನೀಡುವಂತೆ ಆದೇಶಿಸಿದೆ.…










