ಬಿಗ್‌ಬಾಸ್ ಸೀಸನ್ 11 – ಟ್ರೋಫಿ ಗೆದ್ದ ಹನುಮಂತ; ಸೀಸನ್ ಗೆದ್ದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಇತಿಹಾಸ ರಚನೆ;
ಬೆಂಗಳೂರು: ಹನುಮಂತ ಲಮಾಣಿ ಹಾವೇರಿಯ ಪ್ರತಿಭಾವಂತ ಯುವ ಗಾಯಕ. ಝೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ಹಳ್ಳಿ ಹಾಡುಗಳನ್ನು ಹಾಡುತ್ತಾ ಜನ ಪ್ರಶಂಸೆಗೆ ಪಾತ್ರರಾಗಿದ್ದ ಜವಾರಿ ಹೈದ, ಸ ರಿ ಗ ಮ ಪ ಸೀಸನ್ 15 ರ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅವರಿಗೆ…










