ಕ್ರೈಸ್ತ  ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ
ಧಾರ್ಮಿಕ

ಕ್ರೈಸ್ತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ

ವ್ಯಾಟಿಕನ್ ಸಿಟಿ, ಏಪ್ರಿಲ್ 21: ಕ್ರೈಸ್ತ ಜಗತ್ತಿನ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ಇಂದು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಪ್ರಕಟಿಸಿದೆ. 88ನೇ ವಯಸ್ಸಿನಲ್ಲಿ ತನ್ನ ಕೊನೆಯ ಉಸಿರೆಳೆದ ಅವರು, ತಮ್ಮ ಸರಳತೆ, ಸೇವಾಭಾವನೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದ್ದರು. ಪೋಪ್ ಫ್ರಾನ್ಸಿಸ್ (ಅಸಲಿ ಹೆಸರು ಹೊರ್ಗೆ ಮಾರಿಯೋ ಬೆರ್ಗೊಗ್ಲಿಯೋ) 2013ರಲ್ಲಿ…

ಐ ಪಿ ಎಲ್ -2025 ತವರಿನಿಂದ ಹೊರಗೆ ಮತ್ತೆ ಆರ್ ಸಿ ಬಿ ಗೆ ಅಮೋಘ ಜಯ.
Uncategorized

ಐ ಪಿ ಎಲ್ -2025 ತವರಿನಿಂದ ಹೊರಗೆ ಮತ್ತೆ ಆರ್ ಸಿ ಬಿ ಗೆ ಅಮೋಘ ಜಯ.

ಮಹಾರಾಜ ಯಾದವಿಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮುಲ್ಲಾನಪುರದಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್…

ಮಲಯಾಳಂ ನಟ ಶೈನ್ ಟಾಮ್ ಚಾಕೊ ಮಾದಕವಸ್ತು ಪ್ರಕರಣದಲ್ಲಿ  ಬಂಧನ
Uncategorized

ಮಲಯಾಳಂ ನಟ ಶೈನ್ ಟಾಮ್ ಚಾಕೊ ಮಾದಕವಸ್ತು ಪ್ರಕರಣದಲ್ಲಿ ಬಂಧನ

ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರನ್ನು 2025 ಏಪ್ರಿಲ್ 19ರಂದು ಕೋಚಿಯ ಎರ್ಣಾಕುಳಂ ನಾರ್ತ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಗಂಟೆಗಳ ವಿಚಾರಣೆಯ ನಂತರ ಬಂಧಿಸಲಾಗಿದೆ . ಅವರು ಈ ಹಿಂದೆ ಏಪ್ರಿಲ್ 16ರಂದು ಕೋಚಿಯ ಹೋಟೆಲ್‌ನಲ್ಲಿ ನಡೆದ ಮಾದಕವಸ್ತು ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪರಾರಿಯಾಗಿದ್ದರು…

ಪಶ್ಚಿಮ ಘಟ್ಟಗಳಲ್ಲಿ ಪ್ಲಾಸ್ಟಿಕ್ ನಿಷೇಧ
ರಾಷ್ಟ್ರೀಯ

ಪಶ್ಚಿಮ ಘಟ್ಟಗಳಲ್ಲಿ ಪ್ಲಾಸ್ಟಿಕ್ ನಿಷೇಧ

ಚೆನ್ನೈ, ಏಪ್ರಿಲ್ 20, 2025 — ತಮಿಳುನಾಡಿನ ಪಶ್ಚಿಮ ಘಟ್ಟಗಳ ವಿವಿಧ ಭಾಗಗಳು, ಅಭಯಾರಣ್ಯಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ನೀಲಗಿರಿ ಬೆಟ್ಟದಿಂದ ಹಿಡಿದು ಕನ್ಯಾಕುಮಾರಿಯ ಅಗಸ್ತ್ಯಮಲೈವರೆಗೆ, ಪಶ್ಚಿಮ ಘಟ್ಟಗಳಲ್ಲಿರುವ ವಿವಿಧ ಅಭಯಾರಣ್ಯಗಳಲ್ಲಿ 28 ಬಗೆಯ ಪ್ಲಾಸ್ಟಿಕ್ ವಸ್ತುಗಳ…

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ
ಅಪರಾಧ ಧಾರ್ಮಿಕ ಶೈಕ್ಷಣಿಕ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ

ಮೊನ್ನೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಡುವೆ ಶಿವಮೊಗ್ಗ ಹಾಗೂ ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ (ಪವಿತ್ರ ಯಜ್ಞೋಪವೀತ) ತೆಗೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ…

ಐ ಪಿ ಎಲ್ -2025 ಆರ್ ಸಿ ಬಿ ಗೆ ಮತ್ತೆ ತವರಿನಲ್ಲಿ ಹೀನಾಯ ಸೋಲು
ಕ್ರೀಡೆ

ಐ ಪಿ ಎಲ್ -2025 ಆರ್ ಸಿ ಬಿ ಗೆ ಮತ್ತೆ ತವರಿನಲ್ಲಿ ಹೀನಾಯ ಸೋಲು

ಮಳೆಯಿಂದ ತಡವಾಗಿ ಆರಂಭಗೊಂಡ ಆರ್ ಸಿ ಬಿ ಮತ್ತು ಪಂಜಾಬ್ ನಡುವಿನ 14 ಓವರ್ ಗಳ ಪಂದ್ಯದಲ್ಲಿ ಮತ್ತೆ ತವರಿನಲ್ಲಿ ಆರ್ ಸಿ ಬಿ ತಂಡ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಪಂಜಾಬ್ ಆರಂಭದಲ್ಲೇ ಆರ್ ಸಿ ಬಿ ಯ ಪ್ರಮುಖ…

111 ರನ್ ಅನ್ನು ಡಿಫೆಂಡ್ ಮಾಡಿ ಇತಿಹಾಸ ಬರೆದ ಪಂಜಾಬ್ ಕಿಂಗ್ಸ್
ಕ್ರೀಡೆ

111 ರನ್ ಅನ್ನು ಡಿಫೆಂಡ್ ಮಾಡಿ ಇತಿಹಾಸ ಬರೆದ ಪಂಜಾಬ್ ಕಿಂಗ್ಸ್

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಈ ರೋಚಕ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡವು 15.3 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲೌಟ್ ಆದರೂ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಮೂಲಕ ಅಚ್ಚರಿಯ ಗೆಲುವು ದಾಖಲಿಸಿತು. ಯುವಜೇಂದ್ರ ಚಾಹಲ್ ಅವರ ಮಾರಕ ಸ್ಪೆಲ್ (4/28) ಮತ್ತು ಮಾರ್ಕೋ ಜಾನ್ಸನ್…

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆವಿಜಿಸಿಇ ಹ್ಯಾಕ್‌ವೈಸ್ ಬ್ಯಾನರ್ ಬಿಡುಗಡೆ
ಶೈಕ್ಷಣಿಕ

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆವಿಜಿಸಿಇ ಹ್ಯಾಕ್‌ವೈಸ್ ಬ್ಯಾನರ್ ಬಿಡುಗಡೆ

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಹ್ಯಾಕಥಾನ್ ಕಾರ್ಯಕ್ರಮ “ಕೆವಿಜಿಸಿಇ ಹ್ಯಾಕ್‌ವೈಸ್” ಅನ್ನು ಅಧಿಕೃತವಾಗಿ ಪ್ರಾರಂಭಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿ ಕ್ಲಬ್ ಸ್ಪಿಯರ್ ಹೈವ್, ಬ್ಯಾನರ್ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ: ೧೨-೦೪-೨೦೨೫ ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ವಿ. ಅವರು ಮುಖ್ಯ ಅತಿಥಿಯಾಗಿ…

ಭಾರತ-ಚೀನ ನಡುವಿನ ನೇರ ವಿಮಾನ ಸಂಚಾರ ಪುನರಾರಂಭದ ಚರ್ಚೆ
ಅಂತರಾಷ್ಟ್ರೀಯ

ಭಾರತ-ಚೀನ ನಡುವಿನ ನೇರ ವಿಮಾನ ಸಂಚಾರ ಪುನರಾರಂಭದ ಚರ್ಚೆ

ಭಾರತ ಮತ್ತು ಚೀನ ಸರ್ಕಾರಗಳು ಈಗ ನೇರ ಪ್ರಯಾಣಿಕ ವಿಮಾನ ಸಂಚಾರವನ್ನು ಪುನರಾರಂಭಿಸುವ ಕುರಿತು ಚರ್ಚೆ ಆರಂಭಿಸಿವೆ. 2020ರಲ್ಲಿ ಗಡಿಭಾಗದಲ್ಲಿ ನಡೆದ ಸಂಘರ್ಷದ ಬಳಿಕ ಈ ನೇರ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಎರಡು ದೇಶಗಳು ತಮ್ಮ ಪರಸ್ಪರ ಸಂಬಂಧಗಳನ್ನು ಪುನಃ ಸುಧಾರಿಸಲು ಈ ಹಂತಕ್ಕೆ ಬಂದಿವೆ ಎಂಬುದು…

ಆರ್‌ಸಿಬಿಗೆ ತವರಿನಿಂದ ಹೊರಗೆ ಸತತ ನಾಲ್ಕನೇ ಜಯ
ಕ್ರೀಡೆ

ಆರ್‌ಸಿಬಿಗೆ ತವರಿನಿಂದ ಹೊರಗೆ ಸತತ ನಾಲ್ಕನೇ ಜಯ

ಜೈಪುರ: ಇಂದಿನ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಈ ಸೀಸನ್‌ನಲ್ಲಿ ತವರಿನಿಂದ ಹೊರಗೆ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಹಸಿರು ಜರ್ಸಿಯಲ್ಲಿ ಕಣಕ್ಕಿಳಿದ ಆರ್‌ಸಿಬಿ, ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI