ಬಿಗಿ ಭದ್ರತೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ: ಜಾಮಿಯಾ ಮಸೀದಿ ಎದುರು ಭಕ್ತರಿಂದ ಕೀರ್ತನೆ, ಕ್ಷಣಕಾಲ ಉದ್ವಿಗ್ನ ವಾತಾವರಣ!
ಮಂಡ್ಯ : ವಾರ್ಷಿಕವಾಗಿ ನಡೆಯುವ ಹನುಮ ವ್ರತದ ಅಂಗವಾಗಿ, ನಿನ್ನೆ (ಡಿಸೆಂಬರ್ 3) ದಂದು ಶ್ರೀರಂಗಪಟ್ಟಣದಲ್ಲಿ ಸುಮಾರು 5,000ಕ್ಕೂ ಹೆಚ್ಚು ಹನುಮ ಭಕ್ತರು 'ಹನುಮ ಸಂಕೀರ್ತನಾ ಯಾತ್ರೆ'ಯನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನೆರವೇರಿಸಿದರು. ಮಂಡ್ಯ ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು. ನಿಮಿಷಾಂಬ ದೇವಾಲಯದಿಂದ ಆರಂಭವಾದ ಯಾತ್ರೆಯು…










