ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಭಸ್ಮಡ್ಕದ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ಕುರುಂಜಿ ಭಸ್ಮಡ್ಕದ ನಾಗರಿಕರು ತೆರವುಗೊಳಿಸಿದ್ದಾರೆ ಇವರ ಸಾಮಾಜಿಕ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ಅಪಾಯಕಾರಿಯಾಗಿ ಬಿದ್ದಿದ್ದ ಜಲ್ಲಿ ಕಲ್ಲುಗಳ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಇಂದು ಬೆಳಿಗ್ಗೆ ವರದಿ ಮಾಡಿತ್ತು. ಜಲ್ಲಿ ಕಲ್ಲುಗಳ ತೆರವು ಕಾರ್ಯದಲ್ಲಿ ಧರ್ಮಪ್ರಕಾಶ್ ಕುಂತಿನಡ್ಕ, ಕೆ ಸಿ ಶಿವಾನಂದ ಕುರುಂಜಿ, ಅವಿನಾಶ್ ಕುರುಂಜಿ, ಶ್ವೇತಾ ಅವಿನಾಶ್ ಕುರುಂಜಿ, ಯತೀಶ್ ದೇವರಕಲಿಯ, ಸುರೇಶ್ ದೇವರಕಲಿಯ, ಶಶಿಧರ ದೇವರಕಲಿಯ, ಸುನಿಲ್ ಭಸ್ಮಡ್ಕ , ಲಕ್ಷ್ಮೀಶ ದೇವರಕಲಿಯ, ವಿನ್ಯಾಸ್ ಕುರುಂಜಿ ಪಾಲ್ಗೊಂಡರು.

ರಾಜ್ಯ