ಪ್ಯಾರಿಸ್ ಲೌವ್ರೆ ಮ್ಯೂಸಿಯಂನಲ್ಲಿ ಹಾಡಹಗಲೇ ದರೋಡೆ: ₹100 ಕೋಟಿ ಮೌಲ್ಯದ ಅಮೂಲ್ಯ ರಾಜ ಆಭರಣಗಳ ಕಳ್ಳತನ
ಅಂತರಾಷ್ಟ್ರೀಯ ಅಪರಾಧ

ಪ್ಯಾರಿಸ್ ಲೌವ್ರೆ ಮ್ಯೂಸಿಯಂನಲ್ಲಿ ಹಾಡಹಗಲೇ ದರೋಡೆ: ₹100 ಕೋಟಿ ಮೌಲ್ಯದ ಅಮೂಲ್ಯ ರಾಜ ಆಭರಣಗಳ ಕಳ್ಳತನ

ಪ್ಯಾರಿಸ್: ವಿಶ್ವಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಹಾಡಹಗಲೇ ನಡೆದ ದರೋಡೆಯಲ್ಲಿ ಕಳ್ಳರು ಸುಮಾರು ₹100 ಕೋಟಿ ಮೌಲ್ಯದ ರಾಜಮನೆತನದ ಅಮೂಲ್ಯ ಆಭರಣಗಳನ್ನು ಕದ್ದಿದ್ದಾರೆ. ಕೇವಲ ಹತ್ತು ನಿಮಿಷಗಳಲ್ಲಿ ನಡೆದ ಈ ಕಳ್ಳತನವು ಜಗತ್ತಿನಾದ್ಯಂತ ಸಂಚಲನ ಉಂಟುಮಾಡಿದೆ. ಪೋಲೀಸ್ ವರದಿ ಪ್ರಕಾರ, ಕಳ್ಳರು ವಾಹನಕ್ಕೆ ಅಳವಡಿಸಿದ ಲಿಫ್ಟ್‌ನ ಸಹಾಯದಿಂದ ಮ್ಯೂಸಿಯಂನ ಮೊದಲ…

ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು — ಇತಿಹಾಸ ನಿರ್ಮಿಸಿದ ಮೊದಲ ಮಹಿಳಾ ರಾಷ್ಟ್ರಪತಿ
ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ

ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು — ಇತಿಹಾಸ ನಿರ್ಮಿಸಿದ ಮೊದಲ ಮಹಿಳಾ ರಾಷ್ಟ್ರಪತಿ

ಕೇರಳ: ಅ. 22:ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ರಾಷ್ಟ್ರಪತಿಯವರ ಈ ದರ್ಶನ ಐತಿಹಾಸಿಕವಾಗಿದ್ದು, ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಗೌರವವು ಅವರಿಗೆ ಸಂದಿದೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಮುರ್ಮು…

🌳🌲 ಜಾಗತಿಕ ಅರಣ್ಯ ಮೌಲ್ಯಮಾಪನ 2025: ಭಾರತಕ್ಕೆ 9ನೇ ಸ್ಥಾನ
ಅಂತರಾಷ್ಟ್ರೀಯ ರಾಷ್ಟ್ರೀಯ

🌳🌲 ಜಾಗತಿಕ ಅರಣ್ಯ ಮೌಲ್ಯಮಾಪನ 2025: ಭಾರತಕ್ಕೆ 9ನೇ ಸ್ಥಾನ

ಭಾರತವು ವಿಶ್ವ ಅರಣ್ಯ ಸಂಪನ್ಮೂಲ ಮೌಲ್ಯಮಾಪನ (Global Forest Resource Assessment - GFRA) 2025ರಲ್ಲಿ 9ನೇ ಸ್ಥಾನವನ್ನು ಗಳಿಸಿದೆ. ಹಿಂದಿನ ಮೌಲ್ಯಮಾಪನದಲ್ಲಿ ಭಾರತವು 10ನೇ ಸ್ಥಾನದಲ್ಲಿತ್ತು. ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಒಂದು ಹಂತ ಮೇಲೇರಿರುವ ಭಾರತವು ಈಗ ವಿಶ್ವದ ಟಾಪ್ 10 ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ.…

ಅಮೆರಿಕಾ-ಚೀನಾ ವ್ಯಾಪಾರ ಉದ್ವಿಗ್ನತೆ ಹೆಚ್ಚಳದಿಂದ ಜಾಗತಿಕ ಕಚ್ಚಾ ತೈಲದ ಬೆಲೆ 2% ಕುಸಿತ
ಅಂತರಾಷ್ಟ್ರೀಯ ರಾಷ್ಟ್ರೀಯ

ಅಮೆರಿಕಾ-ಚೀನಾ ವ್ಯಾಪಾರ ಉದ್ವಿಗ್ನತೆ ಹೆಚ್ಚಳದಿಂದ ಜಾಗತಿಕ ಕಚ್ಚಾ ತೈಲದ ಬೆಲೆ 2% ಕುಸಿತ

ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಮತ್ತೆ ಏರಿಕೆಯಾಗುತ್ತಿದ್ದಂತೆ ಜಾಗತಿಕ ಕಚ್ಚಾ ತೈಲದ ಬೆಲೆಗಳಲ್ಲಿ ಕುಸಿತ ದಾಖಲಾಗಿದೆ. ಬ್ರೆಂಟ್ ಕ್ರೂಡ್ ಬೆಲೆ ಎರಡು ಶೇಕಡಾ ಇಳಿಕೆಯಿಂದ ಸುಮಾರು 62.05 ಡಾಲರ್ ಪ್ರತಿ ಬ್ಯಾರೆಲ್ ದರದಲ್ಲಿ ವ್ಯಾಪಾರವಾಗುತ್ತಿತ್ತು. ಅದೇ ವೇಳೆ WTI ಕ್ರೂಡ್ ಕೂಡಾ ಎರಡು ಶೇಕಡಾ ಇಳಿಕೆಯಿಂದ…

ಹಾಸನಾಂಬ ದರ್ಶನಕ್ಕೆ ಇಂದು ಕೊನೆಯ ದಿನ: ದಾಖಲೆಯ 23 ಲಕ್ಷಕ್ಕೂ ಅಧಿಕ ಭಕ್ತರ ದರ್ಶನ – 12 ದಿನಗಳಲ್ಲಿ ₹20 ಕೋಟಿ ಆದಾಯ
ಧಾರ್ಮಿಕ ರಾಜ್ಯ

ಹಾಸನಾಂಬ ದರ್ಶನಕ್ಕೆ ಇಂದು ಕೊನೆಯ ದಿನ: ದಾಖಲೆಯ 23 ಲಕ್ಷಕ್ಕೂ ಅಧಿಕ ಭಕ್ತರ ದರ್ಶನ – 12 ದಿನಗಳಲ್ಲಿ ₹20 ಕೋಟಿ ಆದಾಯ

ಹಾಸನ: ಈ ವರ್ಷದ ಹಾಸನಾಂಬ ಜಾತ್ರೆಯಲ್ಲಿ ಭಕ್ತರ ದರ್ಶನ ಮತ್ತು ಆದಾಯದ ದೃಷ್ಟಿಯಿಂದ ಹೊಸ ದಾಖಲೆಯು ನಿರ್ಮಾಣವಾಗಿದೆ. ವರ್ಷದಲ್ಲಿ ಕೇವಲ 12 ದಿನಗಳ ಕಾಲ ತೆರೆಯಲ್ಪಡುವ ಶ್ರೀ ಹಾಸನಾಂಬ ದೇವಾಲಯದಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಸುಮಾರು ₹20 ಕೋಟಿಯಷ್ಟು ಆದಾಯ ಬಂದಿದೆ ಎಂದು ಜಿಲ್ಲಾಧಿಕಾರಿ…

ಆಲೆಟ್ಟಿ ಗುಂಡ್ಯ ಸಮೀಪ ಕ್ರೇನ್ ಪಲ್ಟಿ ಚಾಲಕ ಪ್ರಾಣಾಪಾಯದಿಂದ ಪಾರು
ರಾಜ್ಯ

ಆಲೆಟ್ಟಿ ಗುಂಡ್ಯ ಸಮೀಪ ಕ್ರೇನ್ ಪಲ್ಟಿ ಚಾಲಕ ಪ್ರಾಣಾಪಾಯದಿಂದ ಪಾರು

ಬಡ್ಡಡ್ಕ ಸಮೀಪ ಕೆಲಸ ಮುಗಿಸಿ ಹಿಂತಿರುಗುವ ವೇಳೆ ಕ್ರೇನ್ ಆಲೆಟ್ಟಿ ಗುಂಡ್ಯ ಸಮೀಪ ಪಲ್ಟಿಯಾಗಿದ ಘಟನೆ ಇಂದು ಬೆಳಿಗ್ಗೆ ಸುಮಾರು 8.10 ಕ್ಕೆ ನಡೆದಿದೆ. ಈ ಘಟನೆಯಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಚಾಲಕ ಆಸ್ಪತ್ರೆಗೆ ದಾಖಲು ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ ಕಪಲ್ ದೀಪಿಕಾ–ರಣವೀರ್: ಮೊದಲ ಬಾರಿಗೆ ಮಗಳು ‘ದುವಾ’ ಮುಖ ಪರಿಚಯಿಸಿದ ಜೋಡಿ
ಮನೋರಂಜನೆ

ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ ಕಪಲ್ ದೀಪಿಕಾ–ರಣವೀರ್: ಮೊದಲ ಬಾರಿಗೆ ಮಗಳು ‘ದುವಾ’ ಮುಖ ಪರಿಚಯಿಸಿದ ಜೋಡಿ

ಮುಂಬೈ: ಬಾಲಿವುಡ್‌ನ ಪವರ್ ಕಪಲ್‌ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ತಮ್ಮ ಮಗಳು ‘ದುವಾ’ ಮುಖವನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ ಈ ಕುಟುಂಬ ಫೋಟೋಗಳು ಕ್ಷಣಾರ್ಧದಲ್ಲೇ ವೈರಲ್ ಆಗಿವೆ. ದೀಪಿಕಾ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು…

ಬ್ರಿಟಿಷ್ ಮ್ಯೂಸಿಯಂನಲ್ಲಿ ‘ಪಿಂಕ್ ಬಾಲ್’ — ಭಾರತದ ಸಾಂಸ್ಕೃತಿಕ ಪರಂಪರೆಯ ಸಂಭ್ರಮದಲ್ಲಿ ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ
ಅಂತರಾಷ್ಟ್ರೀಯ ರಾಷ್ಟ್ರೀಯ

ಬ್ರಿಟಿಷ್ ಮ್ಯೂಸಿಯಂನಲ್ಲಿ ‘ಪಿಂಕ್ ಬಾಲ್’ — ಭಾರತದ ಸಾಂಸ್ಕೃತಿಕ ಪರಂಪರೆಯ ಸಂಭ್ರಮದಲ್ಲಿ ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ

ಲಂಡನ್: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಗೌರವಿಸುವ ಉದ್ದೇಶದಿಂದ ಬ್ರಿಟಿಷ್ ಮ್ಯೂಸಿಯಂನಲ್ಲಿ ಆಯೋಜಿಸಲಾದ ‘ಪಿಂಕ್ ಬಾಲ್’ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಗಳು ಇಶಾ ಅಂಬಾನಿ ಭಾಗವಹಿಸಿದರು. ಈ ಕಾರ್ಯಕ್ರಮಕ್ಕೆ ಇಷಾ ಅಂಬಾನಿ ಸಹ-ಅಧ್ಯಕ್ಷತೆ ವಹಿಸಿದ್ದರು. ತಾಯಿಯ ಪ್ರೇರಣೆಯಿಂದಲೇ ಕಲಾ,…

ಬೆಂಗಳೂರು ಮೂಲಸೌಕರ್ಯ ವಿವಾದದ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿ ಭೇಟಿಯಾದ ಬಯೋಕಾನ್ ಮುಖ್ಯಸ್ಥೆ – ಕಿರಣ್ ಮಜುಂದಾರ್ ಶಾ
ರಾಜ್ಯ

ಬೆಂಗಳೂರು ಮೂಲಸೌಕರ್ಯ ವಿವಾದದ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿ ಭೇಟಿಯಾದ ಬಯೋಕಾನ್ ಮುಖ್ಯಸ್ಥೆ – ಕಿರಣ್ ಮಜುಂದಾರ್ ಶಾ

ಬೆಂಗಳೂರು, (ಅ.21):ಬೆಂಗಳೂರು ನಗರ ಮೂಲಸೌಕರ್ಯದ ದುಸ್ಥಿತಿಯ ಕುರಿತು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕಳೆದ ವಾರ ವ್ಯಕ್ತಪಡಿಸಿದ ಅಸಮಾಧಾನದ ಬಳಿಕ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ನಗರದ ಅಭಿವೃದ್ಧಿ ಮತ್ತು ಭವಿಷ್ಯದ ಕುರಿತು ಚರ್ಚೆ ನಡೆಸಿದರು. ಶಿವಕುಮಾರ್…

ಆಲಂಕಾರು: ಎಂಡೋಸಲ್ಫಾನ್‌ ಸಂತ್ರಸ್ತರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ನಶಾಮುಕ್ತ ಅಭಿಯಾನದ ಪ್ರತಿಜ್ಞೆ ಸ್ವೀಕಾರ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ

ಆಲಂಕಾರು: ಎಂಡೋಸಲ್ಫಾನ್‌ ಸಂತ್ರಸ್ತರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ನಶಾಮುಕ್ತ ಅಭಿಯಾನದ ಪ್ರತಿಜ್ಞೆ ಸ್ವೀಕಾರ

ಆಲಂಕಾರು (ಅ.21): ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಹಾಗೂ ಆಲಂಕಾರು ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಆಲಂಕಾರು ಗ್ರಾಮ ಪಂಚಾಯತ್‌…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI