ಸ್ವದೇಶಿ ಮೆಸೇಜಿಂಗ್ ಆಪ್ ‘ಅರಟ್ಟೈ’: ಭಾರಿ ಜನಮೆಚ್ಚುಗೆ
ಭಾರತೀಯ ಟೆಕ್ ಜಗತ್ತಿನಲ್ಲಿ ಸ್ವದೇಶಿ ಅಲೆ ಎದ್ದಿದೆ. Zoho ಕಂಪನಿಯ ‘ಅರಟ್ಟೈ ಮೆಸೇಜರ್’ ಆಪ್ ಅಲ್ಪಕಾಲದಲ್ಲೇ ದೇಶದ ಅಗ್ರ ಆಪ್‌ಗಳ ಪಟ್ಟಿಗೆ ಏರಿದೆ. ಕೇವಲ 3 ದಿನಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ಸೈನ್‌ಅಪ್ ಮಾಡಿದ್ದು ಆಪ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಪ್ರೋತ್ಸಾಹ: ಕೇಂದ್ರ ಸಚಿವರು…



