ಬಿಹಾರದ ಮೊದಲ ಮಹಿಳಾ ಫೈಡೆ ಮಾಸ್ಟರ್‌ ಆಗಿ ಮೇರಿಯಂ ಫಾತಿಮಾ ಸಾಧನೆ

ಬಿಹಾರದ ಮೊದಲ ಮಹಿಳಾ ಫೈಡೆ ಮಾಸ್ಟರ್‌ ಆಗಿ ಮೇರಿಯಂ ಫಾತಿಮಾ ಸಾಧನೆ

ಮೇರಿಯಂ ಫಾತಿಮಾ ಬಿಹಾರ ರಾಜ್ಯದ ಮೊದಲ ಮಹಿಳಾ ಫೈಡೆ ಮಾಸ್ಟರ್‌ (WFM) ಆಗಿ ಸಾಧನೆ ಮಾಡಿದ್ದಾರೆ. ಮುಜಫರ್‌ಪುರ ಮೂಲದ ಪ್ರತಿಭಾವಂತ ಚೆಸ್‌ ಆಟಗಾರ್ತಿ ಮೇರಿಯಂ ಫಾತಿಮಾ, ಚೆಸ್‌ ಕ್ರೀಡೆಯಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಈ ಮಹತ್ವದ ಸಾಧನೆಗಾಗಿ ಬಿಹಾರ ರಾಜ್ಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ರವೀಂದ್ರನ್ ಶಂಕರನ್ ಅವರು ಅವರನ್ನು ಅಭಿನಂದಿಸಿದ್ದಾರೆ.

ಕ್ರೀಡೆ ರಾಷ್ಟ್ರೀಯ