ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ

ಸುಳ್ಯ:- ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವ ವಾದ ಸಾಹಿತ್ಯೋತ್ಸವ ಇದರ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ 2025 ಸೆಪ್ಟೆಂಬರ್ 14 ಆದಿತ್ಯವಾರ ಬೆಳಗ್ಗೆ 8:30 ರಿಂದ ಸುಳ್ಯ ಮೇನಾಲ ದಲ್ಲಿ ನಡೆಯಲಿದೆ

ಸುಮಾರು 100 ಕ್ಕೂ ಮಿಕ್ಕ ನಡೆಯುವ ಸ್ಪರ್ಧೆಗಳಲ್ಲಿ 5 ವೇದಿಕೆಗಳ ಮೂಲಕ 3 ಸೆಕ್ಟರ್ ಗಳಿಂದ 300 ರಷ್ಟು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಟನಾ ನಾಯಕರು, ಉಲಮಾ ಉಮರಾ ನೇತಾರರು, ಸಾಮಾಜಿಕ ರಾಜಕೀಯ ನಾಯಕರು, ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಧಾರ್ಮಿಕ ಮನೋರಂಜನೆ