📰 ನೇಪಾಳದಲ್ಲಿ ಅಂತರಿಕ ಸರ್ಕಾರಕ್ಕೆ ಹೊಸ ಪ್ರಧಾನಿ – ಸುಶೀಲಾ ಕಾರ್ಕಿ

📰 ನೇಪಾಳದಲ್ಲಿ ಅಂತರಿಕ ಸರ್ಕಾರಕ್ಕೆ ಹೊಸ ಪ್ರಧಾನಿ – ಸುಶೀಲಾ ಕಾರ್ಕಿ

ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರನ್ನು ಅಂತರಿಕ ಸರ್ಕಾರದ ಪ್ರಧಾನಿಯಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ರಾಮಚಂದ್ರ ಪೌಡೇಲ್ ಅವರ ನಿರ್ಧಾರದಂತೆ ಹೊಸ ನೇಮಕ ನಡೆದಿದೆ.

ಪ್ರಮಾಣವಚನ ಕಾರ್ಯಕ್ರಮವು ಇಂದು ರಾತ್ರಿ 9 ಗಂಟೆಗೆ ನಡೆಯಲಿದೆ ಎಂದು ರಾಷ್ಟ್ರಪತಿ ಪೌಡೇಲ್ ಅವರ ಮಾಧ್ಯಮ ಸಲಹೆಗಾರ ಕಿರಣ್ ಪೊಖ್ರೆಲ್ ತಿಳಿಸಿದ್ದಾರೆ.

ಈ ನೇಮಕದೊಂದಿಗೆ, ನೇಪಾಳದಲ್ಲಿ ಮಹಿಳಾ ನಾಯಕತ್ವಕ್ಕೆ ಮತ್ತೊಂದು ಮಹತ್ವದ ಘಟ್ಟ ಸಿದ್ಧವಾಗಿದೆ.

ಅಂತರಾಷ್ಟ್ರೀಯ ಅಪರಾಧ