🥊 ಲಿವರ್‌ಪುಲ್ ಅಖಾಡದಲ್ಲಿ ನಿಖತ್ ಜರೀನ್ ಮಿಂಚು – ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು 🏆

🥊 ಲಿವರ್‌ಪುಲ್ ಅಖಾಡದಲ್ಲಿ ನಿಖತ್ ಜರೀನ್ ಮಿಂಚು – ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು 🏆

ಇಂಗ್ಲೆಂಡ್‌ನ ಲಿವರ್‌ಪುಲ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ತಾರೆ ಬಾಕ್ಸರ್ ನಿಖತ್ ಜರೀನ್ ಮಹಿಳೆಯರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಅದ್ಭುತ ಗೆಲುವು ದಾಖಲಿಸಿದ್ದಾರೆ.

ಅಮೇರಿಕಾದ ಜೆನ್ನಿಫರ್ ಲೊಜಾನೊ ವಿರುದ್ಧ ನಡೆದ 32ರ ಸುತ್ತಿನ ಪಂದ್ಯದಲ್ಲಿ ನಿಖತ್ 5-0 ಅಂಕಗಳ ಏಕಮತೀಯ ತೀರ್ಪಿನಿಂದ ಭರ್ಜರಿ ಜಯ ಗಳಿಸಿದ್ದಾರೆ.ಮುಂದಿನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ನಿಖತ್ ಜಪಾನ್‌ನ ಯುನಾ ನಿಶಿನಕ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ

ಅಂತರಾಷ್ಟ್ರೀಯ ಕ್ರೀಡೆ