ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ 2025: ಭಾರತದ ಆಟಗಾರರ ಶ್ರೇಷ್ಠ ಪ್ರದರ್ಶನ

ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ 2025: ಭಾರತದ ಆಟಗಾರರ ಶ್ರೇಷ್ಠ ಪ್ರದರ್ಶನ

ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ 2025ರ ಎರಡನೇ ಸುತ್ತಿನಲ್ಲಿ ಭಾರತದ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡಿದರು. ಡಿ. ಗುಕೇಶ್ ಅವರು ಟರ್ಕಿಯ ಯಾಗಿಜ್ ಕಾನ್ ಎರ್ಡೋಗ್ಮಸ್ ವಿರುದ್ಧ ಸಮಬಲ ಸಾಧಿಸಿದರು.

ಮಹಿಳಾ ವಿಭಾಗದಲ್ಲಿ ಆರ್. ವೈಶಾಲಿ ತಮ್ಮ ಅದ್ಭುತ ಆಟವನ್ನು ಮುಂದುವರಿಸಿಕೊಂಡು ನೆದರ್‌ಲ್ಯಾಂಡ್ಸ್‌ನ ಎಲೈನ್ ರೋಬರ್ಸ್ ಅವರನ್ನು ಮಣಿಸಿ ಅಂಕಪಟ್ಟಿಯಲ್ಲಿ ಮುನ್ನಡೆ ಪಡೆದರು. ಇದೇ ವೇಳೆ ಆರ್. ಪ್ರಗ್ನಾನಂದಾ ರಷ್ಯಾದ ಇವಾನ್ ಝೆಮ್ಲಿಯನ್‍ಸ್ಕಿ ವಿರುದ್ಧ ಗೆಲುವು ದಾಖಲಿಸಿದರು.

ಕ್ರೀಡೆ