ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ
ccಬೆಂಗಳೂರು: ಪ್ರಸಿದ್ಧ ಟಿವಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಇಂದು ಉದ್ಯಮಿ ರೋಷನ್ ಅವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸಂಪ್ರದಾಯಬದ್ಧವಾಗಿ ಈ ಮದುವೆ ಸಮಾರಂಭದ ನೆರವೇರಿದೆ. ಮದುವೆ ಪೂರ್ವ ಹಳದಿ ಕಾರ್ಯಕ್ರಮವು ನಿನ್ನೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಬಂಧುಬಳಗ, ಆಪ್ತ ಸ್ನೇಹಿತರು ಹಾಗೂ ಕನ್ನಡ…









