ಏಷಿಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ನಿಧನ

ಏಷಿಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ನಿಧನ

ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದಲ್ಲಿ ಏಷಿಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರಳಾದ ‘ವತ್ಸಲಾ’, ಜುಲೈ 8, 2025ರಂದು ತನ್ನ ಅಂತಿಮ ಉಸಿರೆಳೆದಳು. 100 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು ಎಂಬುದು ನಂಬಿಕೆ.

ಕೇರಳದ ನಿಲಂಬೂರಿಂದ ಪನ್ನಾ ರಿಸರ್ವ್‌ವರೆಗೆ

ವತ್ಸಲಾ ಕೇರಳದ ನಿಲಂಬೂರು ಅರಣ್ಯದಲ್ಲಿ ಜನಿಸಿ ,1971ರಲ್ಲಿ ಮಧ್ಯಪ್ರದೇಶದ ನರ್ಮದಾಪುರಂಗೆ ಸ್ಥಳಾಂತರಗೊಂಡು, ನಂತರ 1993ರಲ್ಲಿ ಪನ್ನಾ ಟೈಗರ್ ರಿಸರ್ವ್‌ಗೆ ತರಲಾಯಿತು.

ಅಂತರಾಷ್ಟ್ರೀಯ ರಾಷ್ಟ್ರೀಯ