ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಟ್ರೆಂಡಿಂಗ್ ಆಗಿರುವ ಹೆಸರು “ಲಬುಬು”! ಡೋಲ್ ಫೋಟೋಗಳು, ಬ್ಯಾಗ್‌ ಚಾರ್ಮ್‌ಗಳು, ಕೀಚೈನ್‌ಗಳು, ಮೀಮ್‌ಗಳು—ಎಲ್ಲೆಡೆ ಲಬುಬುವನ್ನೇ ನೋಡಬಹುದು. ಆದರೆ ಬಹುತೆಕ ಜನರಿಗೆ ಒಂದು ಪ್ರಶ್ನೆ: “ಈ ಲಬುಬು ಯಾರು?”

ಲಬುಬು: ಹುಟ್ಟಿದ ಕಥೆ

ಲಬುಬು ಎಂಬ ಮುದ್ದಾದ, ತುಂಟ ಮುಖದ ಪಾತ್ರವನ್ನು ರೂಪಿಸಿದ್ದು Ken Wong, ಹಾಂಗ್ ಕಾಂಗ್‌ನ ಕ್ರಿಯೇಟಿವ್ ಕಲಾವಿದ. ಅವರು ಸ್ಥಾಪಿಸಿದ Kennyswork ಎಂಬ ಬ್ರಾಂಡ್‌ನ “The Monsters” ಸರಣಿಯಲ್ಲಿ ಲಬುಬು ಪ್ರಮುಖ ಪಾತ್ರವಾಗಿದೆ. ಲಬುಬು ತನ್ನ ವಿಶಿಷ್ಟ ಮುಖಭಾವ, ವಿಶಾಲ ಕಣ್ಣುಗಳು, ಕಿರಿದಾದ ದೇಹರಚನೆ ಮತ್ತು ವಿನೂತನ ನಗೆಯಿಂದ ಎಲ್ಲರನ್ನೂ ಸೆಳೆಯುವ ಪ್ರಭಾವಶಾಲಿ ಪಾತ್ರವಾಗಿದೆ.

ಲಬುಬು – ಆಟಿಕೆಗಳ ಪ್ರಪಂಚದಿಂದ ಫ್ಯಾಷನ್ ಪ್ರಪಂಚಕ್ಕೆ

ಲಬುಬು ಪ್ರಾರಂಭದಲ್ಲಿ ಆಟಿಕೆ ರೂಪದಲ್ಲಿ ಲಭ್ಯವಿದ್ದರೂ, ಈಗ ಅದು ಕೀವರಿಂಗ್‌ಗಳು, ಬ್ಯಾಗ್ ಚಾರ್ಮ್‌ಗಳು, ಸ್ಟಿಕರ್‌ಗಳು, ಕ್ರೋಶೆ ಡಾಲ್‌ಗಳು, ಮತ್ತು ಡಿಜಿಟಲ್ ಮೀಮ್‌ಗಳಲ್ಲಿ ಜಾಗ ಪಡೆದಿದೆ. ಹಲವರು ತಮ್ಮ ಫೋಟೋ ಅಥವಾ ವಿಡಿಯೋದಲ್ಲಿ ಲಬುಬು ಡಾಲ್‌ನ್ನು ಬಳಸುವ ಮೂಲಕ ತಮಾಷೆ, ಕ್ರಿಯೇಟಿವಿಟಿ, ಅಥವಾ ಐಕಾನ್ ಸ್ಟೇಟಸ್ ತೋರಿಸುತ್ತಿದ್ದಾರೆ.

ಲಬುಬು ಈಗ ನಿಮಗೆಲ್ಲರಿಗೂ ಲಭ್ಯ!

ಟ್ರೆಂಡ್‌ನಲ್ಲಿ ಮುನ್ನಡೆಯುತ್ತಿರುವ ಲಬುಬು ಈಗ ನಿಮ್ಮ ಕೈಗೆ ಸಿಗೋದು ತುಂಬ ಸುಲಭವಾಗಿದೆ! ಈ ಮುದ್ದಾದ ಲಬುಬು ಕ್ಯಾರೆಕ್ಟರ್ ಈಗ Crochet on Wheels ನ ಪೂರ್ಣಿಮಾ ಕೆ ಅವರ ಹ್ಯಾಂಡ್‌ಮೇಡ್ ಕ್ರೋಶೆ ಕೀಚೈನ್ ಅಥವಾ ಬ್ಯಾಗ್ ಚಾರ್ಮ್ ಆಗಿ ಪಡೆಯಬಹುದಾಗಿದೆ.

🧾 ಇಷ್ಟು ಬೆಲೆ ಏಕೆ?

ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್ – ಆಕರ್ಷಕ ಮುಖಭಾವ, ವಿನೂತನ ವಿನ್ಯಾಸ ಮತ್ತು ಸೀಮಿತ ಆವೃತ್ತಿಯ ಉತ್ಪನ್ನಗಳಿಂದ ಖ್ಯಾತಿಯಲ್ಲಿರುವ “ಲಾಬುಬು” ಟಾಯ್‌ಗಳು, ಈಗ ಮಾರುಕಟ್ಟೆಯಲ್ಲಿ ₹1,600 ರಿಂದ ₹75,000 ಕ್ಕಿಂತ ಹೆಚ್ಚಾದ ಬೆಲೆಗೆ ಮಾರಾಟವಾಗುತ್ತಿದೆ.

ನಿಮಗೂ ಲಬುಬು ಬೇಕಾ?

🎁 ಕೇವಲ ₹449 ಕ್ಕೆ ಖರೀದಿಸಿ:


🔗 niraalini.in/product/crochet-labubu-keychain-bag-charm

ಅಂತರಾಷ್ಟ್ರೀಯ ಮನೋರಂಜನೆ