ಜೂನ್ 22, 2025ರಂದು ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲಿ “ಸಂಪೂರ್ಣ ಚಾಲಕ‑ರಹಿತ” ಟೆಸ್ಲಾ ರೋಬೊಟ್ಯಾಕ್ಸಿ ಸೇವೆ ಚಾಲನೆ ಪಡೆಯಲಿವೆ ಎಂದು ಅಮೇರಿಕದ ಟೆಕ್ ಉದ್ಯಮಿ ಎಲನ್ ಮಸ್ಕ್ ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಘೋಷಿಸಿಸದ್ದಾರೆ.


🏙️ ಆಸ್ಟಿನ್‌ನಲ್ಲಿ ಪೈಲಟ್ ರೋಡ್‌ಟೆಸ್ಟ್
ಆಸ್ಟಿನ್‌ನಲ್ಲಿ ನಡೆಸಲಾಗುವ ಮೊದಲ ಹಂತದ ರೋಡ್ಸ್ಪರ್ಧೆ (Pilot Road Test) ನಲ್ಲಿ, 10–20 ಟೆಸ್ಲಾ Model Y ವಾಹನಗಳನ್ನು ಮಾತ್ರ “geofenced” ಪ್ರದೇಶಗಳಲ್ಲಿ ಚಾಲನೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.ಜೂನ್ 22ರ ಬಳಿಕ ಟೆಸ್ಲಾದ ರೋಬೊಟ್ಯಾಕ್ಸಿ ವಾಹನಗಳು ಆಸ್ಟಿನ್ (ಟೆಕ್ಸಾಸ್) ನಗರದಿಂದ ಯಶಸ್ವಿಯಾಗಿ ಚಾಲನೆ ಆರಂಭಿಸಿದ ನಂತರ, 2025–26 ಸಮಯದೊಳಗೆ ಇತರ ಪ್ರಮುಖ ಅಮೆರಿಕನ್ ನಗರಗಳಿಗೂ ವಿಸ್ತರಣೆ ಯೋಜಿಸಲಾಗಿದೆ.