ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ

ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ

ಎರಡು ದಿನಗಳ ಭೇಟಿಗಾಗಿ ಸೈಪ್ರಸ್‌ಗೆ ತೆರಳಿದ ಧಾನಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೋಡೌಲೈಡ್ಸ್‌ ಅವರು ದೇಶದ ಅತ್ಯುನ್ನತ ನಾಗರೀಕ ಗೌರವ “ಗ್ರ್ಯಾಂಡ್‌ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III” ಪ್ರಶಸ್ತಿಯನ್ನು ಪ್ರದಾನಿಸಿದರು.ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಗೌರವವು 140 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಸೈಪ್ರಸ್‌ಗೆ ತೆರಳಿದ್ದಾರೆ. ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೋಡೌಲೈಡ್ಸ್‌ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸೈಪ್ರಸ್ ಭಾರತದ ಜೊತೆಗಿದೆ ಎಂದು ಘೋಷಿಸಿದರು.

ಅಂತರಾಷ್ಟ್ರೀಯ ರಾಷ್ಟ್ರೀಯ