ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ: ಇಂದು ಸಂಜೆ 5ರಿಂದ ಕದನ ವಿರಾಮ ಜಾರಿಗೆ, ಮೇ 12ರಂದು ಮಹತ್ವದ ಮಾತುಕತೆ
Uncategorized

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ: ಇಂದು ಸಂಜೆ 5ರಿಂದ ಕದನ ವಿರಾಮ ಜಾರಿಗೆ, ಮೇ 12ರಂದು ಮಹತ್ವದ ಮಾತುಕತೆ

ದೆಹಲಿ: ಕಳೆದ ಕೆಲವು ದಿನಗಳಿಂದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಇಂದು ತಾತ್ಕಾಲಿಕ ಶಾಂತಿಯ ಹಾದಿಗೆ ಹೆಜ್ಜೆ ಇಟ್ಟಿವೆ. ಇಂದು (ಮೇ 10) ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ ಇದಕ್ಕೂ…

ಸಾಂಬಾ ಸೆಕ್ಟರ್‌ನಲ್ಲಿ 7 ಉಗ್ರರು ಹತ್ಯೆ: ಭಾರತೀಯ ಸೇನೆಯಿಂದ ಉಗ್ರರ ನುಸುಳುಕೋರ ಯತ್ನ ವಿಫಲ
ಅಂತರಾಷ್ಟ್ರೀಯ

ಸಾಂಬಾ ಸೆಕ್ಟರ್‌ನಲ್ಲಿ 7 ಉಗ್ರರು ಹತ್ಯೆ: ಭಾರತೀಯ ಸೇನೆಯಿಂದ ಉಗ್ರರ ನುಸುಳುಕೋರ ಯತ್ನ ವಿಫಲ

ಮೇ 9, 2025: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ನುಸುಳಲು ಯತ್ನಿಸಿದ 7 ಉಗ್ರರನ್ನು ಭಾರತೀಯ ಸೇನೆಯು ಹತ್ಯೆಗೈದಿದೆ. ಈ ಘಟನೆ ಮೇ 8-9ರ ಮಧ್ಯರಾತ್ರಿ ಸಂಭವಿಸಿದ್ದು, ಉಗ್ರರ ಗುಂಪು ಪಾಕಿಸ್ತಾನದಿಂದ ಭಾರತದ ಅಂತರರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸುತ್ತಿದ್ದಾಗ ಭದ್ರತಾ ಪಡೆಗಳು ಅವರನ್ನು ಪತ್ತೆಹಚ್ಚಿ ತಕ್ಷಣ…

ರಾಜಸ್ಥಾನ ಬಾರ್ಮೆರ್‌ನಲ್ಲಿ ಪಾಕಿಸ್ತಾನದ ‘ಅಬ್ಬಲಿ’ (Abballi) ಹೆಸರಿನ ಕ್ಷಿಪಣಿ ಪತ್ತೆ
ಅಂತರಾಷ್ಟ್ರೀಯ

ರಾಜಸ್ಥಾನ ಬಾರ್ಮೆರ್‌ನಲ್ಲಿ ಪಾಕಿಸ್ತಾನದ ‘ಅಬ್ಬಲಿ’ (Abballi) ಹೆಸರಿನ ಕ್ಷಿಪಣಿ ಪತ್ತೆ

ಮೇ 10, 2025: ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ 'ಅಬ್ಬಲಿ' (Abballi) ಹೆಸರಿನ ಕ್ಷಿಪಣಿ ಪತ್ತೆಯಾಗಿದ್ದು, ಈ ಕ್ಷಿಪಣಿ ಗುರಿಯಲ್ಲದ ಪ್ರದೇಶದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದು ತಾಂತ್ರಿಕ ದೋಷದಿಂದಾಗಿ (technical malfunction) ನಿಯಂತ್ರಣ ತಪ್ಪಿ ಬಿದ್ದಿರಬಹುದು ಎಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತವಾಗಿದೆ. ಭದ್ರತಾ ಪಡೆಗಳು ಕ್ಷಿಪಣಿಯ…

ಕ್ರೋಶ ಕಲಿಯಲು ಆಸಕ್ತಿ ಇದ್ದರೆ ಈ ಕಾರ್ಯಕ್ರಮ ನಿಮಗಾಗಿ: ಆನ್‌ಲೈನ್‌ ಕ್ರೋಶ ಕಾರ್ಯಾಗಾರ
ಶೈಕ್ಷಣಿಕ

ಕ್ರೋಶ ಕಲಿಯಲು ಆಸಕ್ತಿ ಇದ್ದರೆ ಈ ಕಾರ್ಯಕ್ರಮ ನಿಮಗಾಗಿ: ಆನ್‌ಲೈನ್‌ ಕ್ರೋಶ ಕಾರ್ಯಾಗಾರ

ಬೆಂಗಳೂರು: ಕ್ರೋಶ ಕಲಿಯಲು ಆಸಕ್ತರಾದ ಪ್ರಾರಂಭಿಕರಿಗೆ ಉತ್ತಮ ಅವಕಾಶ. "Hook & Learn - Level 1" ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್‌ ಕ್ರೋಶ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮೇ 19ರಿಂದ 24ರ ತನಕ 6 ದಿನಗಳ ಕಾಲ ಈ ವರ್ಕ್‌ಶಾಪ್ ನಡೆಯಲಿದೆ. 6 ದಿನಗಳ ಕಾಲ ಮಧ್ಯಾಹ್ನ 2.45 ರಿಂದ…

ಮೇ 18ರಂದು ಡಾ. ವೀಣಾ ಎನ್. ಸುಳ್ಯ ಅವರ “ಭಾವ ಲಹರಿ” ಕವನ ಸಂಕಲನ ಲೋಕಾರ್ಪಣೆ.
ಮನೋರಂಜನೆ

ಮೇ 18ರಂದು ಡಾ. ವೀಣಾ ಎನ್. ಸುಳ್ಯ ಅವರ “ಭಾವ ಲಹರಿ” ಕವನ ಸಂಕಲನ ಲೋಕಾರ್ಪಣೆ.

ಸುಳ್ಯ: ಸುಳ್ಯದ ವಾಸವಿ ಸಾಹಿತ್ಯ ಕಲಾವೇದಿಕೆ ವತಿಯಿಂದ ಮೇ 18ರಂದು ಖ್ಯಾತ ವೈದ್ಯೆ ಹಾಗೂ ಕವಯಿತ್ರಿ ಡಾ. ವೀಣಾ ಎನ್. ಸುಳ್ಯ ಅವರ "ಭಾವ ಲಹರಿ" ಕವನ ಸಂಕಲನದ ಲೋಕಾರ್ಪಣೆ ಹಾಗೂ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರಿಂದ ಸಾರ್ವಜನಿಕ ರಸ ಪ್ರಶ್ನೆ…

ಜಮ್ಮುವಿನಲ್ಲಿ ಪಾಕಿಸ್ತಾನದ ಕ್ಷಿಪಣಿ ದಾಳಿ ವಿಫಲ
Uncategorized

ಜಮ್ಮುವಿನಲ್ಲಿ ಪಾಕಿಸ್ತಾನದ ಕ್ಷಿಪಣಿ ದಾಳಿ ವಿಫಲ

ಜಮ್ಮು, ಮೇ 8 – ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಪಾಕಿಸ್ತಾನದಿಂದ ಜಮ್ಮುವಿನತ್ತ ಡ್ರೋನ್ ಹಾಗೂ ಕ್ಷಿಪಣಿ ದಾಳಿಯ ಯತ್ನಗಳನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ವಿಫಲಗೊಳಿಸಿದೆ. ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳತ್ತ ದಾಳಿ ನಡೆಸುವ ಯೋಜನೆಯೊಂದಿಗೆ ಪಾಕಿಸ್ತಾನ ಡ್ರೋನ್‌ಗಳನ್ನು ಕಳುಹಿಸಿತ್ತು. ಆದರೆ ಭಾರತೀಯ…

ಪಂಜಾಬ್ ಹಾಗೂ ಡೆಲ್ಲಿ ನಡುವಿನ ಐಪಿಎಲ್ ಪಂದ್ಯ ಅರ್ಧಕ್ಕೆ ಸ್ಥಗಿತ
Uncategorized

ಪಂಜಾಬ್ ಹಾಗೂ ಡೆಲ್ಲಿ ನಡುವಿನ ಐಪಿಎಲ್ ಪಂದ್ಯ ಅರ್ಧಕ್ಕೆ ಸ್ಥಗಿತ

ಧರ್ಮಶಾಲಾ, ಮೇ 08: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ತಂಡಗಳ ನಡುವಿನ ಐಪಿಎಲ್ ಪಂದ್ಯವನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಭಾರತೀಯ ಸೇನೆಯ ತುರ್ತು ಸೂಚನೆಯಂತೆ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ಸ್ ಆಫ್ ಮಾಡಲಾಗಿದ್ದು, ಪ್ರೇಕ್ಷಕರನ್ನು ಕೂಡ ತಕ್ಷಣವೇ ಮೈದಾನ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಪಂಜಾಬ್ ಕಿಂಗ್ಸ್ 10.1 ಓವರ್‌ಗಳಲ್ಲಿ…

ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ
ರಾಷ್ಟ್ರೀಯ

ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ

ಪಹಲ್‌ಗಾಮ್ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದ ಭಾರತ, ಬುಧವಾರ ಮುಂಜಾನೆ 1:44ರ ಸುಮಾರಿಗೆ ‘ಆಪರೇಶನ್ ಸಿಂಧೂರ' ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿತು. ದಾಳಿಗೆ ರಫೆಲ್ ಯುದ್ಧವಿಮಾನಗಳನ್ನು ಬಳಸಲಾಗಿದ್ದು, SCALP ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್…

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ
ಧಾರ್ಮಿಕ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿಭಾವದೊಂದಿಗೆ ಏಪ್ರಿಲ್ 30, 2025 (ಬುಧವಾರ)ರಿಂದ ಮೇ 1, 2025 (ಗುರುವಾರ)ರ ತನಕ ವಿಜೃಂಭಣೆಯಿಂದ ನೆರವೇರಿತು. ಏ.30, ಬುಧವಾರದಂದು:ಬೆಳಿಗ್ಗೆ ಗಣಪತಿ ಹವನ, ನಾಗನಕಟ್ಟೆಯಲ್ಲಿ ಅಭಿಷೇಕ, ತಂಬಿಲ…

ಕೆವಿಜಿ ಪಾಲಿಟೆಕ್ನಿಕ್ : ನಿವೃತ್ತರಿಗೆ ಬೀಳ್ಕೊಡುಗೆ
Uncategorized

ಕೆವಿಜಿ ಪಾಲಿಟೆಕ್ನಿಕ್ : ನಿವೃತ್ತರಿಗೆ ಬೀಳ್ಕೊಡುಗೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಎಪ್ರಿಲ್ 30 ರಂದು ವಯೋ ನಿವೃತ್ತಿ ಹೊಂದಿದ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಮನೋಹರ ಇವರ ಬೀಳ್ಕೊಡುಗೆ ಸಮಾರಂಭವು ಪ್ರಾಂಶುಪಾಲರ ಕಛೇರಿಯಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಭೆಯ ಅಧ್ಯಕ್ಷತೆ ವಹಿಸಿ ನಿವ್ರತ್ತರನ್ನು ಸನ್ಮಾನಿಸಿದರು. ಅಧೀಕ್ಷಕ ಧನಂಜಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI