ಟರ್ಕಿ ವಿರುದ್ಧ ಭಾರತದ ಜನತೆ ಆಕ್ರೋಶ,ಸಾಮಾಜಿಕ ಜಾಲತಾಣಗಳಲ್ಲಿ #BoycottTurkey ಎಂಬ ಹ್ಯಾಶ್‌ಟ್ಯಾಗ್
ನವದೆಹಲಿ: ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಟರ್ಕಿ ರಾಷ್ಟ್ರಪತಿ ರೆಸೆಪ್ ಟೈಯಿಪ್ ಎರ್ಡೊಗಾನ್ ವಿರುದ್ಧ ಭಾರತದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, #BoycottTurkey ಎಂಬ ಹ್ಯಾಶ್‌ಟ್ಯಾಗ್ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇತ್ತೀಚೆಗೆ ನಡೆದ ‘ಆಪರೇಶನ್ ಸಿಂದೂರ್’ ಸಂದರ್ಭದಲ್ಲಿ ಎರ್ಡೊಗಾನ್ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ನಂತರ ಈ ಟ್ರೆಂಡ್ ರೂಪುಗೊಂಡಿದೆ.…










