ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಓಮ್ನಿ ಕಾರು
ರಾಜ್ಯ

ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಓಮ್ನಿ ಕಾರು

ವಿಟ್ಲ ಸಮೀಪದ ಕಂಬಳಬೆಟ್ಟು ದರ್ಗಾದ ಬಳಿ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ. ಸುಳ್ಯ ಮೂಲದ ವ್ಯಕ್ತಿಯೋರ್ವರು ಚಲಾಯಿಸುತ್ತಿದ್ದ ಓಮ್ನಿ ಕಾರು ನಿಯಂತ್ರಣ ತಪ್ಪಿ ಕಂಬಳಬೆಟ್ಟು ದರ್ಗಾದ ಬಳಿ ತರಕಾರಿ ಅಂಗಡಿಯೊಂದಕ್ಕೆ ನುಗ್ಗಿದೆ ಎನ್ನಲಾಗಿದೆ. ತರಕಾರಿ ಅಂಗಡಿ ಬಳಿ ನಿಲ್ಲಿಸಿದ್ದ ಮಾಲಕರ…

ನೆಲ್ಯಾಡಿ: ಅಡ್ಡೊಹೊಳೆಯಲ್ಲಿ ವೃದ್ದ ದಂಪತಿಗಳಿಗೆ ಹಲ್ಲೆಗೈದು ನೆರಳು ನೀಡುತ್ತಿದ್ದ ಮರವನ್ನೇ ಕಡಿದುರುಳಿಸಿದ ದುರುಳರು
ರಾಜ್ಯ

ನೆಲ್ಯಾಡಿ: ಅಡ್ಡೊಹೊಳೆಯಲ್ಲಿ ವೃದ್ದ ದಂಪತಿಗಳಿಗೆ ಹಲ್ಲೆಗೈದು ನೆರಳು ನೀಡುತ್ತಿದ್ದ ಮರವನ್ನೇ ಕಡಿದುರುಳಿಸಿದ ದುರುಳರು

ನೆಲ್ಯಾಡಿ : ಇಲ್ಲಿನ ಶಿರಾಡಿ ಸಮೀಪದ ಅಡ್ಡಹೊಳೆಯಲ್ಲಿ ಮನೆಯೊಂದರ ಅಂಗಳದ ಬದಿಯಲ್ಲಿ 40 ವರ್ಷದ ಹಳೆಯ ಅಶೋಕ ಮರವನ್ನು ತೆಗೆಯಬೇಕೆಂದು ತಗಾದೆ ತೆಗೆದು ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡಿ ದುರುಳರ ತಂಡ ಮರ ಕಡಿದುರುಳಿಸಿದ ಘಟನೆ ಉಪ್ಪಿನಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯ ಅಡ್ಡಹೊಳೆಯ ರಾಜು ಎಂಬವರ ಮನೆಯಂಗಳದಲ್ಲಿ…

ಪೆರ್ನೆ :ಪದೇ ಪದೇ ಗ್ಯಾರೇಜ್ ಡಿಕ್ಕಿ ಹೊಡೆಯುತ್ತಿರುವ ವಾಹನಗಳು.ಒಂದೇ ದಿನ ಒಂದೇ ಸ್ಥಳ ಎರಡು ಅಪಘಾತ
ರಾಜ್ಯ

ಪೆರ್ನೆ :ಪದೇ ಪದೇ ಗ್ಯಾರೇಜ್ ಡಿಕ್ಕಿ ಹೊಡೆಯುತ್ತಿರುವ ವಾಹನಗಳು.ಒಂದೇ ದಿನ ಒಂದೇ ಸ್ಥಳ ಎರಡು ಅಪಘಾತ

ಉಪ್ಪಿನಂಗಡಿ: ಕೆಲವೇ ಕ್ಷಣಗಳೊಳಗೆ ಪೆರ್ನೆಯ ಒಂದೇ ಪ್ರದೇಶದಲ್ಲಿ ಎರಡು ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಜ.8 ಸೋಮವಾರ ಸಂಜೆ ಪೆರ್ನೆ ಜಂಕ್ಷನ್‍ನಿಂದ ಕೆಲವೇ ಅಂತರ ದೂರದಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ…

ಜ. 13 ರಂದು ಬೋಳೂರು ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಯುವ ಸಾಹಿತ್ಯ ಸಮ್ಮೇಳನ.

ಮಂಗಳೂರು: ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ದಿನಾಂಕ 13 ರಂದು ಶನಿವಾರ ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ಮಠದ 25 ನೇ ವರ್ಷದ ನೆನಪಿಗೆ ಹಾಗೂ ರಾಷ್ಟ್ರೀಯ ಯುವದಿನದ ಅಂಗವಾಗಿ ಒಂದು ದಿನದ ಯುವ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಮಠದ ಸ್ವಾಮಿನಿ…

ಕಡಬದಲ್ಲಿ ಪ್ರಯಾಣಿಕನನ್ನು ಅರ್ಧದಲ್ಲಿ ಬಸ್‌ನಿಂದ ಇಳಿಸಿದ ಪ್ರಕರಣ:ಹಿರಿಯ ನಾಗರಿಕನ ಮನೆಗೆ ತೆರಳಿ ಮಾಹಿತಿ ಪಡೆದ ಪೊಲೀಸರು
ರಾಜ್ಯ

ಕಡಬದಲ್ಲಿ ಪ್ರಯಾಣಿಕನನ್ನು ಅರ್ಧದಲ್ಲಿ ಬಸ್‌ನಿಂದ ಇಳಿಸಿದ ಪ್ರಕರಣ:ಹಿರಿಯ ನಾಗರಿಕನ ಮನೆಗೆ ತೆರಳಿ ಮಾಹಿತಿ ಪಡೆದ ಪೊಲೀಸರು

ಕಡಬ: ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಕೆ.ಎಸ್.ಆರ್. ಟಿ. ಸಿ ಬಸ್ ನಿಂದ ಹಿರಿಯ ನಾಗರಿಕರೋರ್ವರನ್ನು ಮಾರ್ಗ ಮಧ್ಯೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಹಿರಿಯ ನಾಗರಿಕ ವ್ಯಕ್ತಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕಡಬ ತಾಲೂಕಿನ ಕಲ್ಲುಗುಡ್ಡೆಯಿಂದ ಕಾಂಚನಕ್ಕೆ ತೆರಳಲು ಶನಿವಾರ ಬಸ್ ಏರಿದ್ದ…

ಮರ್ಕಂಜ – ಮಡಪ್ಪಾಡಿ ಶೆಟ್ಟಿಮಜಲಿನಲ್ಲಿ ಮತ್ತೆ ಚಿರತೆಯ ಉಪಟಳ      ಆತಂಕದಲ್ಲಿ ಗ್ರಾಮಸ್ಥರು
Uncategorized

ಮರ್ಕಂಜ – ಮಡಪ್ಪಾಡಿ ಶೆಟ್ಟಿಮಜಲಿನಲ್ಲಿ ಮತ್ತೆ ಚಿರತೆಯ ಉಪಟಳ ಆತಂಕದಲ್ಲಿ ಗ್ರಾಮಸ್ಥರು

ಸುಳ್ಯ ಮರ್ಕಂಜ ಭಾಗದಲ್ಲಿ ಕಳೆ‌ದ ಕೆಲ ಸಮಯಗಳಿಂದ ಚಿರತೆ ಓಡಾಟ ಹೆಚ್ಚಾಗಿದ್ದು, ದನ ಕರು ನಾಯಿಗಳು ಚಿರತೆಯ ಪಾಲಾಗುತ್ತಿದೆ.ರಾತ್ರಿ ವೇಳೆ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಚಿರತೆ ಸಾಕುಪ್ರಾಣಿಗಳನ್ನು ಹೊತ್ತೊಯ್ಯುತ್ತಿದೆ. ಮರ್ಕಂಜ ಭಾಗದ ಕಟ್ಟೆಕೋಡಿ, ಚೀಮಾಡು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬಳಿಕ ಕೊರತ್ತೋಡಿ, ಬೊಳ್ಳಾಜೆ ಪರಿಸರದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.…

ಪರಿವಾರಕಾನ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ನಜ್ಜುಗುಜ್ಜಾದ ಕಾರು.
ರಾಜ್ಯ

ಪರಿವಾರಕಾನ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ನಜ್ಜುಗುಜ್ಜಾದ ಕಾರು.

ಸುಳ್ಯ: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪೃರಿವಾರಕಾನ ಡಿಪೋ ಬಳಿಯಲ್ಲಿ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ನಡೆದಿದೆ, ಬೆಂಗಳೂರು ಕಡೆಯಿಂದ ಬಂದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದು, ತಡೆ ಬೇಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ, ಕಾರು ಸವಾರರು ಸಣ್ಣ ಪುಟ್ಟ…

ಬೈಕಂಪಾಡಿಯ ಫರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ..
ರಾಜ್ಯ

ಬೈಕಂಪಾಡಿಯ ಫರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ..

ಮಂಗಳೂರು: ನಗರದ ಬೈಕಂಪಾಡಿ ಬಳಿಯ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಫರ್ಫ್ಯೂಮ್ ಫ್ಯಾಕ್ಟರಿಯಲ್ಲಿ ‌ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ತಡರಾತ್ರಿ ಸುಮರು 1 ಘಂಟೆ ಸುಮಾರಿಗೆ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಸುಗಂಧ ತಯಾರಿಕಾ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿದ್ದು ಇದನ್ನು ಗಮನಿಸಿದ ಸ್ಥಳೀಯರು…

ಅರ‌ಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿ.
ರಾಜ್ಯ

ಅರ‌ಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿ.

ಅರಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ವರದಿಯಾಗಿದೆ.ಎರಡು ದಿನಗಳ ಹಿಂದೆ ಮೂರು ಆಡುಗಳನ್ನು ಬಲಿ ಪಡೆದಿದ್ದ ಚಿರತೆ ಇದೇ ಮನೆಯ ಎರಡು ವರ್ಷದ ಕರುವೊಂದನ್ನು ಬಲಿ ಪಡೆದ ಘಟನೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಜ.7ರಂದು ಸಂಭವಿಸಿದೆ. ಅರಂತೋಡು ಗ್ರಾಮದ ಅಡ್ಕಬಳೆಯ ಶ್ರೀಮತಿ ಲೀಲಾವತಿ ಎಂಬವರ ಮನೆಯ…

ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಮಾನವನ ಅಸ್ತಿ ಪಂಜರ ಪತ್ತೆ 6 ತಿಂಗಳ ಹಿಂದೆ ಮೃತಪಟ್ಟರಬಹುದು ಎಂಬ ಶಂಕೆ
ರಾಜ್ಯ

ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಮಾನವನ ಅಸ್ತಿ ಪಂಜರ ಪತ್ತೆ 6 ತಿಂಗಳ ಹಿಂದೆ ಮೃತಪಟ್ಟರಬಹುದು ಎಂಬ ಶಂಕೆ

ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಮಾನವನ ಅಸ್ತಿ ಪಂಜರ ಪತ್ತೆ ಯಾಗಿದೆ. ಸ್ಥಳೀಯ ಮನೆಯ ಕೆಲಸದ ಆಳುಗಳು ಸೊಪ್ಪು ತರಲು ಹೋದಾಗ ಮನುಷ್ಯನ ಅಸ್ತಿ ಪಂಜರ ಕಂಡು ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಬೆಳ್ಳಾರೆ ಪೋಲೀಸ್ ಇಲಾಖೆಗೆ ಮಾಹಿತಿ ತಿಳಿಸಿದ್ದು, ಪೋಲೀಸರು ಆಗಮಿಸಿ ಅನಾಥ ಅಸ್ತಿ ಪಂಜರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI