ಕಡಬದ ರೆಂಜಿಲಾಡಿಯಲ್ಲಿ ತೋಟಕ್ಕೆ ಬಂದ ಕಾಡಾನೆಯನ್ನು ಓಡಿಸಿದ ಗಸ್ತಿಯಲ್ಲಿದ್ದ ಅರಣ್ಯ ಸಿಬಂದಿ
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆಯನ್ನು ಗಸ್ತಿಯಲ್ಲಿದ್ದ ಅರಣ್ಯ ಸಿಬಂದಿ ಓಡಿಸಿದ ಘಟನೆ ಫೆ. 1ರ ರಾತ್ರಿ ನಡೆದಿದೆ. ರಾತ್ರಿ ಹೇರ ಬಳಿಯ ತೋಟದಲ್ಲಿ ಒಂಟಿ ಕಾಡಾನೆ ಇರುವ ಮಾಹಿತಿ ಬಂದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬಂದಿ, ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ಕಾರ್ಯಾಚರಣೆ…










