ಪುತ್ತೂರು ಕುಡಿಯುವ ನೀರಿನ ಸಮಸ್ಯೆ-ಜಲಸಿರಿ ಅಧಿಕಾರಿಗಳ ಜತೆ ಶಾಸಕರ ಸಭೆ- ನೀತಿ‌ ಸಂಹಿತೆ ಹಿನ್ನಲೆ ಸಭೆ ನಿಲ್ಲಿಸಿದ ಅಧಿಕಾರಿಗಳು : ಶಾಸಕ ಅಶೋಕ್ ಕುಮಾರ್ ರೈ ಮೇಲೆ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ 
ರಾಜ್ಯ

ಪುತ್ತೂರು ಕುಡಿಯುವ ನೀರಿನ ಸಮಸ್ಯೆ-ಜಲಸಿರಿ ಅಧಿಕಾರಿಗಳ ಜತೆ ಶಾಸಕರ ಸಭೆ- ನೀತಿ‌ ಸಂಹಿತೆ ಹಿನ್ನಲೆ ಸಭೆ ನಿಲ್ಲಿಸಿದ ಅಧಿಕಾರಿಗಳು : ಶಾಸಕ ಅಶೋಕ್ ಕುಮಾರ್ ರೈ ಮೇಲೆ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ 

ಪುತ್ತೂರು: ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ಶಾಸಕರ ಕಛೇರಿ ಸಭಾಂಗಣದಲ್ಲಿ ನಡೆಯುತ್ತಿದ್ದ ಜಲಸಿರಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಗೆ ವಿಘ್ನ ಎದುರಾಗಿದ್ದು ಸಭೆಯನ್ನು ಮೊಟಕುಗೊಳಿಸಿ ಶಾಸಕರು ಸಭೆಯಿಂದ ವಿರಮಿಸಿದ ಘಟನೆ ನಡೆದಿದೆ.ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ…

ದಕ್ಷಿಣ ಕನ್ನಡ  ಮಳೆಯ ಆರಂಭದಲ್ಲೇ ಕೆಸರುಮಯವಾದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ : ಸಂಚಾರ ದುಸ್ಥರ
ರಾಜ್ಯ

ದಕ್ಷಿಣ ಕನ್ನಡ  ಮಳೆಯ ಆರಂಭದಲ್ಲೇ ಕೆಸರುಮಯವಾದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ : ಸಂಚಾರ ದುಸ್ಥರ

ಬಂಟ್ವಾಳ: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಬಾರೀ ಮಳೆಯಾಗುತ್ತಿದೆ. ಮಳೆಯ ತಂಪು ಬಿಸಿಲ ಬೇಗೆಯಲ್ಲಿದ್ದವರ ತಣಿಸಿದರೂ , ಕಲ್ಲಡ್ಕದಲ್ಲಿ ಪ್ರಯಾಣಿಸುವ ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ಕಷ್ಟಕರವಾಗಿದೆ. ಹೆದ್ದಾರಿ ಕಾಮಗಾರಿ ಹಾಗೂ ಪ್ಲೈ ಓವರ್ ಕಾಮಗಾರಿ…

ಸುಳ್ಯದ ಪರಿವಾರಕಾನದಲ್ಲಿ ರಸ್ತೆಗೆ ಉರುಳಿಬಿದ್ದ ಮರ :ವಿದ್ಯುತ್ ಕಂಬಗಳಿಗೆ ಹಾನಿ :ಹಲವೆಡೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ :ಹಲವು ಸಮಯ ರಸ್ತೆ ಬ್ಲಾಕ್
ರಾಜ್ಯ

ಸುಳ್ಯದ ಪರಿವಾರಕಾನದಲ್ಲಿ ರಸ್ತೆಗೆ ಉರುಳಿಬಿದ್ದ ಮರ :ವಿದ್ಯುತ್ ಕಂಬಗಳಿಗೆ ಹಾನಿ :ಹಲವೆಡೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ :ಹಲವು ಸಮಯ ರಸ್ತೆ ಬ್ಲಾಕ್

ಸುಳ್ಯದ ಪರಿವಾರಕಾನದಲ್ಲಿ    ಬೃಹತ್ ಮರವೊಂದು ಬೇರು ಸಮೇತ ಮಾಣಿ ಮೈಸೂರು ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಪರಿಣಾಮ  ಕೆಲಕಾಲ ರಸ್ತೆ ಸಂಚಾರ ಸ್ಥಗಿತ ಗೊಂಡಿತ್ತು. ಬೃಹತ್ ಮರವು ಅಲ್ಲೇ ಪಕ್ಕದಲ್ಲಿದ್ದ ಎಲೆಕ್ಟ್ರಿಕ್ ಕೇಬಲ್ ನ ಮೇಲೆ ಬಿದ್ದ ಪರಿಣಾಮ ರಸ್ತೆಯ ಮತ್ತೊಂದು ಭಾಗದಲ್ಲಿದ್ದ ಎರಡು ವಿದ್ಯುತ್ ಕಂಬಗಳು…

ಉಪ್ಪಿನಂಗಡಿ: ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದೋಚಿದ ಅಪರಿಚಿತರು
Uncategorized

ಉಪ್ಪಿನಂಗಡಿ: ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದೋಚಿದ ಅಪರಿಚಿತರು

ಉಪ್ಪಿನಂಗಡಿ: ಮನೆಗೆ ಬಂದ ಅಪರಿಚಿತ ಇಬ್ಬರು ಕುಡಿಯಲು ನೀರು ಕೇಳಿ ಬಳಿಕ ಮನೆಯಲ್ಲಿದ್ದ ಮಹಿಳೆಯನ್ನು ಕತ್ತಿ ತೋರಿಸಿ ಬೆದರಿಸಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮೇ.11ರಂದು ಬೆಳ್ತಂಗಡಿ ತಾಲ್ಲೂಕು ಕರಾಯ ಗ್ರಾಮದ ಕಲ್ಲೇರಿ ಸಮೀಪ ಬದ್ಯಾರ್ ಎಂಬಲ್ಲಿ ನಡೆದಿದೆ.ಈ ಬಗ್ಗೆ ಸುಹೈಬಾ ಎಂಬವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್…

ಗೀತಾಜ್ಞಾನ ಯಜ್ಞ ಬಾಳಿಲ ಘಟಕದಿಂದ ಗೀತಾಭ್ಯಾಸ ಸಮಾರೋಪ, ಮಾತೃಪೂಜನಾ ಮತ್ತು ಯೋಧರಿಗೆ ಗೌರವಾರ್ಪಣೆ
ರಾಜ್ಯ

ಗೀತಾಜ್ಞಾನ ಯಜ್ಞ ಬಾಳಿಲ ಘಟಕದಿಂದ ಗೀತಾಭ್ಯಾಸ ಸಮಾರೋಪ, ಮಾತೃಪೂಜನಾ ಮತ್ತು ಯೋಧರಿಗೆ ಗೌರವಾರ್ಪಣೆ

ಗೀತಾಜ್ಞಾನ ಯಜ್ಞ ಬಾಳಿಲ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ಸಂಸ್ಕಾರ ಗೀತಾಭ್ಯಾಸ ಶಿಬಿರದ ಸಮಾರೋಪ ಸಮಾರಂಭ ಬಾಳಿಲ ವಿಶ್ವೇಶ್ವರ ಪುರೋಹಿತರ ಮನೆಯಲ್ಲಿ ನಡೆಯಿತು. ಗೀತಾಜ್ಞಾನ ಯಜ್ಞ ಬಾಳಿಲ ಘಟಕದ ವತಿಯಿಂದ ಭಗವದ್ಗೀತೆ ಪಾರಾಯಣದ ಶಾಸ್ತ್ರೀಯ ಕ್ರಮವನ್ನು ಕಲಿಸುವ ಉದ್ದೇಶದಿಂದ ವಿಶ್ವೇಶ್ವರ ಪುರೋಹಿತರ ಮನೆಯಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು 20 ದಿನಗಳ ಕಾಲ…

ಅಗಲಿದ ಕಾರ್ಮಿಕ ನಾಯಕ ಶಿವಕುಮಾರ್ ಕೌಡಿಚ್ಚಾರ್ ರವರ ಪಾರ್ಥಿವ ಶರೀರಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ನಾಯಕರಿಂದ ಅಂತಿಮ ನಮನ ತ್ರಿವರ್ಣ ಕಾಂಗ್ರೆಸ್ ಧ್ವಜ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ ನಾಯಕರು.
ರಾಜ್ಯ

ಅಗಲಿದ ಕಾರ್ಮಿಕ ನಾಯಕ ಶಿವಕುಮಾರ್ ಕೌಡಿಚ್ಚಾರ್ ರವರ ಪಾರ್ಥಿವ ಶರೀರಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ನಾಯಕರಿಂದ ಅಂತಿಮ ನಮನ ತ್ರಿವರ್ಣ ಕಾಂಗ್ರೆಸ್ ಧ್ವಜ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ ನಾಯಕರು.

ಬೆಳಗಾವಿ ಯಲ್ಲಿ ರಸ್ತೆ ಅಪಘಾತ ದಲ್ಲಿ ನಿಧನ ಹೊಂದಿದ, ಕಾರ್ಮಿಕ ಮುಖಂಡ, ಹೋರಾಟಗಾರ, ಕಾಂಗ್ರೆಸ್ ಪಕ್ಷದ ಧುರೀಣ ಶಿವಕುಮಾರ್ ಕೌಡಿಚಾರ್ ರವರ ನಿವಾಸಕ್ಕೆ ಸುಳ್ಯ ಕಾಂಗ್ರೆಸ್ ನಾಯಕರು ತೆರಳಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು, ಕುಟುಂಬ ವರ್ಗದವರನ್ನು ಭೇಟಿ ಯಾಗಿ ಸಾಂತ್ವನ ತಿಳಿಸಿ, ಶ್ರದ್ದಾoಜಲಿ…

ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಬುದ್ಧಿಮಾಂದ್ಯ ಯುವಕ : ನಾಲ್ಕೈದು ವಾಹನಗಳಿಗೆ ಡಿಕ್ಕಿ .

ಪುತ್ತೂರು: ಯುವಕನೋರ್ವ ನಿಲ್ಲಿಸಿದ್ದ ಓಮ್ನಿ ಕಾರೊಂದನ್ನು ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂಪ್ಯದಲ್ಲಿ ನಡೆದಿದೆ. ಕುಂಬ್ರ ಸೇತುವೆಯ ಬಳಿ ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆಯೂ ನಡೆಯಿತು.. ಬುದ್ದಿಮಾಂದ್ಯ ಯುವಕ ಕೈಯ್ಯಲ್ಲಿ ಕೋಲೊಂದನ್ನು ಹಿಡಿದು ಮಧ್ಯಾಹ್ನದ ವೇಳೆ ಸಂಪ್ಯದಲ್ಲಿ ರಸ್ತೆ…

ಸಿಡಿಲು ಬಡಿದು ಓರ್ವ ಸಾವು ಮೂವರು ಗಂಭೀರ :ಕಡಬ ಇಚಿಲಂಪಾಡಿಯ ನದಿ ನೀರಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದುರ್ಘಟನೆ 
ರಾಜ್ಯ

ಸಿಡಿಲು ಬಡಿದು ಓರ್ವ ಸಾವು ಮೂವರು ಗಂಭೀರ :ಕಡಬ ಇಚಿಲಂಪಾಡಿಯ ನದಿ ನೀರಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದುರ್ಘಟನೆ 

ಕಡಬ: ನದಿಯಲ್ಲಿ ಮರಳು ತೆಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಓರ್ವ ಸಾವನಪ್ಪಿ ಮೂವರು ಗಂಭೀರ ಸ್ಥಿತಿಯಲ್ಲಿ  ಆಸ್ಪತ್ರೆಗೆ ದಾಖಲಾದ ಘಟನೆ ಕಡಬದಲ್ಲಿ ಶನಿವಾರ ಸಾಯಂಕಾಲ ನಡೆದಿದೆ. ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದ ಇಚಿಲಂಪಾಡಿಯಲ್ಲಿ   ಜೋಯಿ ಎಂಬವರಿಗೆ ಸೇರಿದ ಮರಳು  ಬ್ಲಾಕ್ ನಲ್ಲಿ ಈ ದುರ್ಘಟನೆ ನಡೆದಿದೆ. ನದಿ…

ಅರಂಬೂರು ಅಂಗಡಿ ಕಟ್ಟಡಕ್ಕೆ ಬೊಲೆರೊ ಡಿಕ್ಕಿ: ಹಾನಿ ಮೂವರಿಗೆ ಗಾಯ
ರಾಜ್ಯ

ಅರಂಬೂರು ಅಂಗಡಿ ಕಟ್ಟಡಕ್ಕೆ ಬೊಲೆರೊ ಡಿಕ್ಕಿ: ಹಾನಿ ಮೂವರಿಗೆ ಗಾಯ

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅರಂಭೂರಿನಲ್ಲಿ ಬೊಲೆರೊ ವಾಹನವೊಂದು ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ಮಡಿಕೇರಿ ಕಡೆಯಿಂದ ಬಂದ ಕಾರೊಂದು ತಿರುವಿನಲ್ಲಿ  ಚಾಲಕನ ನಿಯಂತ್ರಣ ಕಳೆದು ಹೊಸದಾಗಿ ಕಟ್ಟುತ್ತಿದ್ದ ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ, ಪಾಲಡ್ಕದ ಪಿ.ಆರ್. ಮಹಮ್ಮದ್ ಎಂಬವರ ನಿರ್ಮಾಣ ಹಂತದ ಅಂಗಡಿ ಕಟ್ಟಡ…

ಪೆರಾಜೆ ಸಮೀಪ ಕಲ್ಚೆರ್ಪೆಯಲ್ಲಿ ಕಾರು ಮತ್ತು ಐರಾವತ ಬಸ್ ಡಿಕ್ಕಿ : ಕಾರಿನಲ್ಲಿದ್ದ ಮೂವರು ಗಂಭೀರ ಗಾಯ.
ರಾಜ್ಯ

ಪೆರಾಜೆ ಸಮೀಪ ಕಲ್ಚೆರ್ಪೆಯಲ್ಲಿ ಕಾರು ಮತ್ತು ಐರಾವತ ಬಸ್ ಡಿಕ್ಕಿ : ಕಾರಿನಲ್ಲಿದ್ದ ಮೂವರು ಗಂಭೀರ ಗಾಯ.

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಲ್ಚೆರ್ಪೆ ಎಂಬಲ್ಲಿ ಐರಾವತ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ, ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸಲಾಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI