ಬೀದರ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ಪರಿಷತ್ ಗೆ ನವೀನ್ ಚಾತುಬಾಯಿ ನೇಮಕ
ರಾಜ್ಯ

ಬೀದರ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ಪರಿಷತ್ ಗೆ ನವೀನ್ ಚಾತುಬಾಯಿ ನೇಮಕ

ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ವಿಸ್ತರಣಾ ಶಿಕ್ಷಣ ಪರಿಷತ್ ಸದಸ್ಯರಾಗಿ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿ ಅವರನ್ನು ನೇಮಕ ಮಾಡಲಾಗಿದೆ.ಈ ಸಮಿತಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳ,ಸಂಶೋಧನ ಕೇಂದ್ರಗಳ ಮುಖ್ಯಸ್ಥರು ಇರುವರು.ವಿಶ್ವವಿದ್ಯಾಲಯದ ಸಂಶೋಧನೆ…

ಶಾಸಕ ಹರೀಶ್ ಪೂಂಜಾಗೆ ಠಾಣೆಯಲ್ಲಿ ಜಾಮೀನು ಮಂಜೂರು : ಬಿಡುಗಡೆ
ರಾಜ್ಯ

ಶಾಸಕ ಹರೀಶ್ ಪೂಂಜಾಗೆ ಠಾಣೆಯಲ್ಲಿ ಜಾಮೀನು ಮಂಜೂರು : ಬಿಡುಗಡೆ

ಬೆಳ್ತಂಗಡಿ ಠಾಣಾ  58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ  ಪ್ರಕರಣಕ್ಕೆ ಸಂಬಂಧಿಸಿದಂತೆ,  ಆರೋಪಿತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿದೆ, ಠಾಣೆಗೆ ಹಾಜರಾಗುವ ಸಂದರ್ಭ ಬಿಜೆಪಿ ಹಲವು…

ಸಂಸದರ ಮನವಿಯ ಬಳಿಕ ಖದ್ದು ಬೆಳ್ತಂಗಡಿ ಪೊಲೀಸ್ ‌ಠಾಣೆಗೆ ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜ
ರಾಜ್ಯ

ಸಂಸದರ ಮನವಿಯ ಬಳಿಕ ಖದ್ದು ಬೆಳ್ತಂಗಡಿ ಪೊಲೀಸ್ ‌ಠಾಣೆಗೆ ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ ಇಂದು  ದಿನವಿಡೀ ನಡೆದ ಶಾಸಕ ಹರೀಶ್ ಪೂಂಜಾ ಹಾಗೂ ಅವರ ಬೆಂಬಲಿಗರು ಮತ್ತು ಬೆಳ್ತಂಗಡಿ ಪೋಲಿಸರ ನಡುವಿನ ಚಕಮಕಿಯ ಬಳಿಕ ಪೋಲಿಸರು ಆರೋಪಿತ ಹರೀಶ ಪೂಜಾರಿಗೆ ನೋಟೀಸ್ ನೀಡಿ ತೆರಳಿದ್ದರು.ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಠಾಣೆಗೆ ಹಾಜರು ಪಡಿಸುವ ಬರವಸೆ ಪೋಲಿಸರಿಗೆ ನೀಡಿದ  ಹಿನ್ನಲೆಯಲ್ಲಿ ಪೋಲಿಸರು…

ಅಡಿಕೆಗೆ ಔಷದ ಸಿಂಪಡಿಸಲು ಕಾರ್ಮಿಕರ ಕೊರತೆಯೇ..?, ಚಿಂತೆಬಿಡಿ.. ಈಗ ನೀವೇ ಹೈಟೆಕ್ ದೋಂಟಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು.
ತಂತ್ರಜ್ಞಾನ ರಾಜ್ಯ

ಅಡಿಕೆಗೆ ಔಷದ ಸಿಂಪಡಿಸಲು ಕಾರ್ಮಿಕರ ಕೊರತೆಯೇ..?, ಚಿಂತೆಬಿಡಿ.. ಈಗ ನೀವೇ ಹೈಟೆಕ್ ದೋಂಟಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು.

ಅಡಿಕೆಗೆ ರೋಗಗಳು ಭಾದೆಯ ಗಣ್ಯ ಮದ್ಯೆ ಗಿಡವನ್ನು ಹಾಗೂ ಫಸಲನ್ನು ಉಳಿಸಿಕೊಳ್ಳುವುದೆಂದರೆ ಕೃಷಿಕನಿಗೆ ಇನ್ನಿಲ್ಲದ ಸಂಕಷ್ಟ, ಮಳೆ ಬಂತೆದರೆ ಅಡಿಕೆಗೆ ಕೊಳೆರೋಗದ ಹಾವಳಿಯಿಂದ ಅಡಿಕೆ ಬೆಳೆಗಾರ ಕಂಗಾಲಾಗುತ್ತಾನೆ. ಈ ಆತಂಕ ನಡುವೆ  ರೈತ ನಂಬಿರುವ ವ್ಯಕ್ತಿಗಳೆಂದರೆ ಕೆಲಸಗಾರರು, ಆದರೆ ಈ ಕೆಲಸಗಾರರನ್ನು ಹುಡುಕುವುದೇ ದೊಡ್ಡ ಕೆಲಸ, ಹಾಗೂ ಹೀಗೂ…

ನೆಲ್ಯಾಡಿಯಲ್ಲಿ ರಾಜ ಮಯೂರವರ್ಮನ ಕಾಲದ ಶಿಲಾಶಾಸನ ಪತ್ತೆ.
ರಾಜ್ಯ

ನೆಲ್ಯಾಡಿಯಲ್ಲಿ ರಾಜ ಮಯೂರವರ್ಮನ ಕಾಲದ ಶಿಲಾಶಾಸನ ಪತ್ತೆ.

ಕಡಬ :ನೆಲ್ಯಾಡಿ ಸಮೀಪದ  ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ. ಶಾಸನ ಬೆಳಕಿಗೆ ಬಂದದ್ದು ಹೇಗೆ?:ನೂರಾರು ವರ್ಷಗಳಿಂದ ಈ ಸ್ಥಳದಲ್ಲಿ ಒಂದು ಪುಟ್ಟ ಗುಡಿ ಇದ್ದು, ಅದರ ಗರ್ಭಗುಡಿಯಲ್ಲಿರುವ ಪಾಣಿ ಪೀಠದ…

ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ರಾಜ್ಯ

ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಮಂಗಳೂರು(ಬೆಂಗಳೂರು): ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರೀಶ್ ಪೂಂಜಾ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜಾ ಭಾಷಣ ಕೇಳಿದ್ದೇನೆ. ಅವರ ಜೊತೆ ಚರ್ಚಿಸಿದ್ದೇನೆ. ವಿಷಯ…

ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು
ರಾಜ್ಯ

ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು

ಬೆಳ್ತಂಗಡಿ : ಮೇಲಂತಬೆಟ್ಟು ಅಕ್ರಮ ಗಣಿಗಾರಿಕೆ ಆರೋಪದಡಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ಹಿನ್ನೆಲೆ ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಇಂದು ಅವರ ಗರ್ಡಾಡಿಯ ನಿವಾಸಕ್ಕೆ ಆಗಮಿಸಿ ಸುತ್ತು ವರಿದಿದ್ದಾರೆ. ಎರಡು…

ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!
ರಾಜ್ಯ

ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!

ಮೇ 22: ಈ ಸೈಬರ್ ಕಳ್ಳರು ಎಷ್ಟು ಖತರ್ನಾಕ್ ಎಂದರೆ, ಜನ ಸಾಮಾನ್ಯರ ಖಾತೆಗಳಿಂದ ಹಣ ಎಗರಿಸಿದ ಬಳಿಕ ಜನರು ಪೋಲಿಸರಿಗೆ   ದೂರು ನೀಡಿದರೂ , ಪೋಲಿಸರಿಗೆ ಪತ್ತೆಮಾಡಲು ಸಾಧ್ಯವಾಗದ ಬಳಿಕ ಸೈಬರ್ ಕಳ್ಳರು ಪೋಲಿಸರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ತೊಡಗಿದ್ದಾರೆ, ಸಿನಿಮೀಯ ರೀತಿಯಲ್ಲಿ ನಮ್ಮದೇ…

ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ
ರಾಜ್ಯ

ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ

ಮಂಗಳೂರು, ಮೇ 22: ನಗರದ ಕರಂಗಲ್ಪಾಡಿ ಕೋರ್ಟ್ ರಸ್ತೆಯ  ದಾರಿಯಲ್ಲಿ  ನಿನ್ನೆ ಸುರಿದ ಮಳೆಗೆ ಬೃಹತ್ ಗಾತ್ರ ದ ಮರ ಬಿದ್ದು ವಾಹನಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ 9.30ರ ಹೊತ್ತಿಗೆ ಸುರಿದ ಮಳೆಗೆ ನಗರ  ಕರಂಗಲ್ಪಾಡಿ  ರಾಧ ಮೆಡಿಕಲ್ ನ‌ ಮುಂಭಾಗದ ಕೋರ್ಟ್ ರಸ್ತೆಯ  ದಾರಿಯಲ್ಲಿ …

ಮನೆಗೆ ಬಂದ ಮಗಳ ಪ್ರೇಮಿಗೆ ಕುದಿಯುವ ನೀರು ಎರಚಿದ ತಂದೆ-ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ರಾಜ್ಯ

ಮನೆಗೆ ಬಂದ ಮಗಳ ಪ್ರೇಮಿಗೆ ಕುದಿಯುವ ನೀರು ಎರಚಿದ ತಂದೆ-ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

. ಕೊಡಗು : ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಯುವತಿಯ  ತಂದೆಯೇ ಬಿಸಿ ನೀರು ಎರಚಿ ಘಟನೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ನಡೆದಿದೆ. ಗಣಪತಿ ಬೀದಿ ನಿವಾಸಿ ಸುಹೇಲ್ ಎಂಬಾತ ಆಸ್ಪತ್ರೆಗೆ ದಾಖಲಾದ ಪ್ರೇಮಿಯಾಗಿದ್ದಾನೆ. ಸುಹೇಲ್‌ಗೆ ಮದೆನಾಡಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಮನೆ ಮಂದಿಗೆ ವಿಚಾರ ತಿಳಿದಾಗ ಇವರಿಬ್ಬರ ಪ್ರೀತಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI