ಮಂಗಳೂರು : ಹೊಸ ವರ್ಷದ ಆಚರಣೆಗೆಂದು ತರಿಸಿದ್ದ ಡ್ರಗ್ಸ್ ಪತ್ತೆ, ಮೂವರ ಬಂಧನ
ಮಂಗಳೂರು: ಹೊಸವರ್ಷದ ಆಚರಣೆಗೆಂದು ತರಿಸಿದ್ದ ಸುಮಾರು ರೂ 9 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಉದ್ಯಾವರ ಸಂಪಿಗೆನಗರ ನಿವಾಸಿ ದೇವರಾಜ್ (37), ಉಡುಪಿ ಕಿನ್ನಿಮೂಲ್ಕಿ ನಿವಾಸಿ ಮೊಹಮ್ಮದ್ ಫರ್ವೆಜ್ ಉಮರ್ (25) ಮತ್ತು ಬ್ರಹ್ಮಗಿರಿ ನಿವಾಸಿ ಶೇಖ್ ತಹೀಮ್…










