ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.

ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ನಡೆಯುವ ಕಾಲಾವಧಿ ಕಳಿಯಾಟ ಮಹೋತ್ಸವವು ಡಿಸೆಂಬರ್ 27 ರಿಂದ ಜನವರಿ 01 ರ ವರೆಗೆ ನಡೆಯಲಿದ್ದು ದಿನಾಂಕ 27-12-2024 ರಂದು ಶುಕ್ರವಾರ ಸಾಯಂಕಾಲ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿಯವರ ಕಾರ್ಮಿಕತ್ವದಲ್ಲಿ ಶುದ್ಧಿ ಕಲಶ , ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆಯ ಮೂಲಕ ಆರಂಭಗೊಂಡು ಜನವರಿ 1 ರ ವರೆಗೆ ವಿಜೃಂಭಣೆ ಯಿಂದ ನಡೆಯಲಿದೆ.

ರಾಜ್ಯ