ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ –ಪ್ರಥಮ ಬಿ.ಎ.ಎಂ.ಎಸ್ ಒರಿಯೇಂಟೆಶನ್ ಕಾರ್ಯಕ್ರಮ
ರಾಜ್ಯ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ –
ಪ್ರಥಮ ಬಿ.ಎ.ಎಂ.ಎಸ್ ಒರಿಯೇಂಟೆಶನ್ ಕಾರ್ಯಕ್ರಮ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 08.11.2024 ರಂದು ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಒರಿಯೇಂಟೆಶನ್ ಕಾರ್ಯಕ್ರಮ ಮತ್ತು ಏಪ್ರನ್ ವಿತರಣಾ ಕಾರ್ಯಕ್ರಮ ನೆರವೇರಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಸಮಾರಂಭವನ್ನು ಉದ್ಘಾಟಿಸಿ ವಿದ್ಯಾಭ್ಯಾಸದ ಪ್ರಾಮುಖ್ಯತೆ, ಆಯುರ್ವೇದದ ಜನಪ್ರಿಯತೆ,…

ಬೆಂಗಳೂರಿನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಸಾವು
ರಾಜ್ಯ

ಬೆಂಗಳೂರಿನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಸಾವು

ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿಯೊಬ್ಬ ಮೃ*ತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟ ಗ್ರಾಮದ ನಿವಾಸಿಯಾಗಿರುವ ತುಷಾರ್ ಮೃತ ವಿದ್ಯಾರ್ಥಿಯಾಗಿದ್ದಾರೆ. ಇವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರಿನ…

ಪಂಜದ ಬಾರ್ ಬಳಿ ಇಬ್ಬರ ನಡುವೆ ಮಾತಿನ ವಾರ್ : ಬಿಯರ್ ಬಾಟಲಿಯಿಂದ ಹಲ್ಲೆ,ಓರ್ವ ಆಸ್ಪತ್ರೆಗೆ ದಾಖಲು
ರಾಜ್ಯ

ಪಂಜದ ಬಾರ್ ಬಳಿ ಇಬ್ಬರ ನಡುವೆ ಮಾತಿನ ವಾರ್ : ಬಿಯರ್ ಬಾಟಲಿಯಿಂದ ಹಲ್ಲೆ,ಓರ್ವ ಆಸ್ಪತ್ರೆಗೆ ದಾಖಲು

ಪಂಜ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಲ್ಲಿ  ಬಾಟಲಿಯಿಂದ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಈ ಘಟನೆ ಬಾರೊಂದರ ಬಳಿ ನಡೆದಿದ್ದು ಗಾಯಾಳುವಿನ ಸಂಬಂಧಿ, ಬಳ್ಪದ ವ್ಯಕ್ತಿ ಯೊಬ್ಬರು ಬಾಟಲಿಯಲ್ಲಿ ಹಲ್ಲೆ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಬಾಟಲಿಯಲ್ಲಿ ಹೊಡೆದ ರಭಸಕ್ಕೆ  ಜಗನ್ ಎಂಬವರ ಕುತ್ತಿಗೆ ಭಾಗಕ್ಕೆ…

ಸುಳ್ಯ ಮತ್ತು  ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ   ಇಂಕ್‌ ಸ್ಪಾಟ್ ಟ್ಯಾಟೋ ಸಂಸ್ಥೆಗೆ 10ನೇ ವರ್ಷದ ಸಂಭ್ರಮ :ಟ್ಯಾಟೋ ಪ್ರಿಯರಿಗೆ   ಡಿ.25ರ ವರೆಗೆ ಶೇ   50%.    ಡಿಸ್ಕೌಂಟ್ ರೇಟಿನಲ್ಲಿ ಟ್ಯಾಟೋ ಹಾಕಿಸುವ ಅವಕಾಶ.. 
ರಾಜ್ಯ

ಸುಳ್ಯ ಮತ್ತು  ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ   ಇಂಕ್‌ ಸ್ಪಾಟ್ ಟ್ಯಾಟೋ ಸಂಸ್ಥೆಗೆ 10ನೇ ವರ್ಷದ ಸಂಭ್ರಮ :ಟ್ಯಾಟೋ ಪ್ರಿಯರಿಗೆ   ಡಿ.25ರ ವರೆಗೆ ಶೇ   50%.    ಡಿಸ್ಕೌಂಟ್ ರೇಟಿನಲ್ಲಿ ಟ್ಯಾಟೋ ಹಾಕಿಸುವ ಅವಕಾಶ.. 

  ರಾಜೇಶ್ ಬಳ್ಳಡ್ಕ ಮಾಲಕತ್ವದ ಇಂಕ್ ಸ್ಪಾಟ್ ಟ್ಯಾಟೋ ಸಂಸ್ಥೆ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಪ್ರಯುಕ್ತ ಗ್ರಾಹಕರಿ ಟ್ಯಾಟೋ ಧರದಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಸುಳ್ಯದ ಕಾರ್ ಸ್ಟ್ರೀಟ್ ನ ಬಿಎಸ್‌ಎನ್‌ಎಲ್ ಆಫೀಸ್ ಬಳಿ ಇರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆ ಇದೀಗ 10…

ಸುಳ್ಯ ಕೆ ಎಸ್ ಅರ್ ಟಿ ಸಿ ಡಿಪೋ ಹಾಗೂ ನಿಲ್ದಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಧಿಡೀರ್ ಭೇಟಿ:ಬಸ್ಸುಗಳ ಕೊರತೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಶಾಸಕರು
ರಾಜ್ಯ

ಸುಳ್ಯ ಕೆ ಎಸ್ ಅರ್ ಟಿ ಸಿ ಡಿಪೋ ಹಾಗೂ ನಿಲ್ದಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಧಿಡೀರ್ ಭೇಟಿ:ಬಸ್ಸುಗಳ ಕೊರತೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಶಾಸಕರು

ಸುಳ್ಯದಿಂದ ವಿವಿದ ಕಡೆಗಳಿಗೆ ತೆರಳುವ ಬಸ್ಸುಗಳು ಸರಿಯಾದ ಸಮಯದಲ್ಲಿ ಸಂಚರಿಸದೆ ಇರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನ 6 ರಂದು ಸುಳ್ಯ ಶಾಸಕಿ  ಭಾಗೀರಥಿ ಮುರುಳ್ಯರವರು ಸುಳ್ಯ ಕೆಎಸ್ಆರ್ ಟಿ ಸಿ ಡಿಪೋ ಹಾಗೂ ಬಸ್ಸು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಬಸ್ಸುಗಳ ಕೊರತೆಯ ಬಗ್ಗೆ ಸಂಬಂಧಪಟ್ಟ…

ಬಂಟ್ವಾಳ: ಟೆಂಪೋ ವಾಹನದಡಿಗೆ ಸಿಲುಕಿ ಮೂರು ವರ್ಷದ ಮಗು ಸಾವು..
ರಾಜ್ಯ

ಬಂಟ್ವಾಳ: ಟೆಂಪೋ ವಾಹನದಡಿಗೆ ಸಿಲುಕಿ ಮೂರು ವರ್ಷದ ಮಗು ಸಾವು..

. ಬಂಟ್ವಾಳ: ನಿಲ್ಲಿಸಿದ್ದ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಆ ವೇಳೆ ಆಟವಾಡುತ್ತಿದ್ದ ಮುರು ವರ್ಷದ ಮಗು ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಬುಧವಾರ (ನ.6) ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ನಡೆದಿದೆ. ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಆಶೀಕಾ (3) ಮೃತ ಮಗು. ಮಗು ತನ್ನ ಅಜ್ಜಿ ಮನೆಯಲ್ಲಿದ್ದು,…

ಸೂರಿ ಕುಮೇರುನಲ್ಲಿ  ಸೈಕಲ್ ಕದ್ದೊಯ್ದ ಕಳ್ಳರು:ಸ್ಕೂಟರ್ ನಲ್ಲಿ ಸೈಕಲ್ ಕದ್ದೋಯ್ಯುವಾಗ  ಪೋಟೊ ತೆಗೆದ ಪಿಕಪ್ ಚಾಲಕ
ರಾಜ್ಯ

ಸೂರಿ ಕುಮೇರುನಲ್ಲಿ  ಸೈಕಲ್ ಕದ್ದೊಯ್ದ ಕಳ್ಳರು:ಸ್ಕೂಟರ್ ನಲ್ಲಿ ಸೈಕಲ್ ಕದ್ದೋಯ್ಯುವಾಗ  ಪೋಟೊ ತೆಗೆದ ಪಿಕಪ್ ಚಾಲಕ

ಪೋಟೊ: ಕರಾವಳಿ ಸುದ್ದಿ ಬಂಟ್ವಾಳ : ಪರಿಸ್ಥಿತಿ ಬಹಳ ಅಪಾಯಕಾರಿಯಾಗಿದೆ. ಕಳ್ಳತನ ದಿನಂಪ್ರತಿ ಹೆಚ್ಚುತ್ತಿದೆ. ಯಾರೂ ಮನೆಬಿಟ್ಟು ಹೋಗುವಂತೆಯೂ ಇಲ್ಲ. ಮನೆಯಲ್ಲೇ ಇದ್ದರೂ ನೆಮ್ಮದಿಯಿಂದ ನಿದ್ರಿಸುವಂತೆಯೂ ಇಲ್ಲ. ಈ ಗಾಂಜಾ ವ್ಯಸನಿಗಳು ಹಗಲಿಡೀ ಶೋಕಿ ಜೀವನ ಮಾಡುವುದು ಮಧ್ಯರಾತ್ರಿ ವೇಳೆ ಕಳ್ಳತನ ನಡೆಸುವುದು. ಯಾರಿಗೂ ನೆಮ್ಮದಿ ಇಲ್ಲದ ಭಯಭೀತ…

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ :ಅಧ್ಯಕ್ಷರಾಗಿ ಮಧುಸೂಧನ ಸುಳ್ಯ :ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಮಂಡೆಕೋಲು: ಕೋಶಾಧಿಕಾರಿಯಾಗಿ  ವಿಜಯಕುಮಾರ್ ನಡುಗಲ್ಲು ಆಯ್ಕೆ

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ ನ.4 ರಂದುದು ಸಿ  ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥ ಶೆಟ್ಟಿ  ವಹಿಸಿದ್ದರು ಹಾಗೂ…

ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಕಟ್ಟು ಕಥೆ ಹೆಣೆದ ಮಹಿಳೆ ,:ಆತಂಕ ಬೇಡ ಪೋಲಿಸ್ ಇಲಾಖೆ ಸ್ಫಷ್ಟನೆ
ರಾಜ್ಯ

ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಕಟ್ಟು ಕಥೆ ಹೆಣೆದ ಮಹಿಳೆ ,:ಆತಂಕ ಬೇಡ ಪೋಲಿಸ್ ಇಲಾಖೆ ಸ್ಫಷ್ಟನೆ

ಪುತ್ತೂರು :ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್ ಮಾಡುವ ಕುಖ್ಯಾತ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎನ್ನುವ ಹಾಗೆ ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ಕೆಯ್ಯರಿನಲ್ಲಿ ನ.6ರಂದು ನಡೆದಿದೆ. ಸ್ಥಳಕ್ಕೆ ಆಗಮಿಸಿದ ಸರ್ಕಲ್…

ಕರಾವಳಿಯ ಮನೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾದ ‘ಜಾನ್ವಿ ಕನ್ಸ್ಟ್ರಕ್ಷನ್’— ನಿಮ್ಮ ಕನಸುಗಳಿಗೆ ಆಧುನಿಕ ಆವಿಷ್ಕಾರ
ತಂತ್ರಜ್ಞಾನ

ಕರಾವಳಿಯ ಮನೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾದ ‘ಜಾನ್ವಿ ಕನ್ಸ್ಟ್ರಕ್ಷನ್’— ನಿಮ್ಮ ಕನಸುಗಳಿಗೆ ಆಧುನಿಕ ಆವಿಷ್ಕಾರ

ಉಡುಪಿ - ಉದ್ಯಾವರದ ಗುಡ್ಡೆಯಂಗಡಿಯ ಬಬ್ಬುಸ್ವಾಮಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಜಾನ್ವಿ ಕನ್ಟ್ರಕ್ಷನ್’ ಇಡೀ ಕರಾವಳಿಯಲ್ಲಿ ಮನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಪ್ರಸಿದ್ಧಿ ಪಡೆದಿದೆ. ಅತ್ಯುತ್ತಮ ಸೇವೆ ಹಾಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೌಲಭ್ಯ ನೀಡುವ ಮೂಲಕ ಗ್ರಾಹಕರಿಗೆ ಸದಾ ಬೆಂಬಲ ನೀಡುತ್ತಿದೆ. ಗ್ರಾಹಕರಿಗೆ ವಿನೂತನ ಮತ್ತು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI