ಪರಿವಾರಕಾನ: ಪಿಕಪ್ – ಕಾರು ನಡುವೆ ಅಪಘಾತ, ಓರ್ವನಿಗೆ ಗಾಯ: ಆಸ್ಪತ್ರೆಗೆ ದಾಖಲು

ಪರಿವಾರಕಾನ: ಪಿಕಪ್ – ಕಾರು ನಡುವೆ ಅಪಘಾತ, ಓರ್ವನಿಗೆ ಗಾಯ: ಆಸ್ಪತ್ರೆಗೆ ದಾಖಲು

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ಸಮೀಪ ಪರಿವಾರ‌ಕಾನದ ಬಳಿ‌  ಪಿಕಪ್ ಹಾಗೂ ಕಾರಿನ‌ ನಡುವೆ ಅಪಘಾತ ಸಂಭವಿಸಿ, ಓರ್ವ ಗಾಯಗೊಂಡ ಘಟನೆ ವರದಿಯಾಗಿದೆ.

ಗಾಯಾಳುವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಮಡಿಕೇರಿ ಕಡೆಯಿಂದ ತರಕಾರಿ‌ ಲೋಡ್ ಮಾಡಿಕೊಂಡು ಸುಳ್ಯದತ್ತ ಬರುತ್ತಿತ್ತು. ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ.

ರಾಜ್ಯ