
ಸುಳ್ಯ : ಸುಳ್ಯದಿಂದ ಉಬರಡ್ಕ ರಸ್ತೆಯ ಸೂಂತೋಡು ಎಂಬಲ್ಲಿ ಸ್ಕೂಟಿ ಹಾಗೂ ಬಸ್ ಡಿಕ್ಕಿಯಾಗಿ ಇಬ್ಬರು ಯುವತಿಯರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಯುವತಿಯರನ್ನು ಉಬರಡ್ಕ ಗ್ರಾಮದ ಕಾಡುತೋಟ ದವರು ಎಂದು ಗುರುತ್ತಿಸಲಾಗಿದೆ, ಡಿಕ್ಕಿಯ ರಬಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದ್ದು, ಸಹೋದರಿಯರು ಗಂಭೀರ ಗಾಯಗೊಂಡಿದ್ದಾರೆ.


