
ರಾಜೇಶ್ ಬಳ್ಳಡ್ಕ ಮಾಲಕತ್ವದ ಇಂಕ್ ಸ್ಪಾಟ್ ಟ್ಯಾಟೋ ಸಂಸ್ಥೆ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಪ್ರಯುಕ್ತ ಗ್ರಾಹಕರಿ ಟ್ಯಾಟೋ ಧರದಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.


ಸುಳ್ಯದ ಕಾರ್ ಸ್ಟ್ರೀಟ್ ನ ಬಿಎಸ್‌ಎನ್‌ಎಲ್ ಆಫೀಸ್ ಬಳಿ ಇರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆ ಇದೀಗ 10 ವರ್ಷ ಪೂರೈಸಿದ್ದು ಪುತ್ತೂರಿನ ದರ್ಭೆಯಲ್ಲೂ ಕಚೇರಿಯನ್ನು ಹೊಂದಿದೆ.
ಡಿ.25ರವರೆಗೆ ಎಲ್ಲಾ ಡಿಸೈನ್‌ಗಳ ಮೇಲೆ 50% ಮೆಗಾ ಡಿಸ್ಕೌಂಟ್ ನೀಡಲಾಗುತ್ತಿದ್ದು, ಶರತ್ತುಗಳು ಅನ್ವಯಿಸಲಿದೆ.

ಸಂಸ್ಥೆಯ ಇನ್ಸ್ಟಾಗ್ರಾಮ್ ಪೇಜ್ ಪಾಲೋ ಮಾಡಿ, ಈ ಸಂಸ್ಥೆಯ ಡಿಸ್ಕೌಂಟ್ ಪೋಸ್ಟರ್ ಅಪ್‌ಲೋಡ್ ಮಾಡಿ ಟ್ಯಾಗ್ ಮಾಡಿದ್ದಲ್ಲಿ 30% ಡಿಸ್ಕೌಂಟ್ ಹಾಗೂ ವಾಟ್ಸಪ್ ಸ್ಟೇಟಸ್ ಹಾಕಿದ್ದಲ್ಲಿ 20% ಡಿಸ್ಕೌಂಟ್ ಪಡೆದುಕೊಳ್ಳಬಹುದು.ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಳೆ ಟ್ಯಾಟೋ ರಿಮೂವ್ ಮಾಡಬೇಕಾದಲ್ಲಿ ಟ್ಯಾಟೋ ರಿಮೂವಲ್ ಕೂಡ ಮಾಡಿ ಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

