
ಸುಳ್ಯ ನಗರದ ಬಹುತೇಕ ಎಟಿಎಂ ಕೇಂದ್ರದಲ್ಲಿ ಹಣ ದೊರೆಯದೆ ನೂರಾರು ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದೆ ಕಳೆದೆರಡು ದಿನಗಳಿಂದ ಸುಳ್ಯ ನಗರದ ಎಲ್ಲಾ ಎ ಟಿ ಎಂ ಕೇಂದ್ರ ದಲ್ಲಿ ಹಣ ದೊರೆಯದೆ ಇರುವ ಸ್ಥಿತಿ ಇದ್ದು ನೂರಾರು ಗ್ರಾಹಕರು ಪರದಾಡುವಂತಾಯಿತು. ಬಹುತೇಕ ಎ ಟಿ ಎಂ ಕೇಂದ್ರದಲ್ಲಿ ಔಟ್ ಆಪ್ ಸರ್ವಿಸ್ ಬೂರ್ಡ್ ಅಳವಡಿಸಿದ್ದು, ಹಲವು ಮಂದಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

